ಜಾರ್ಖಂಡ್ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳೂ ಹೊರ ಬೀಳುತ್ತಿವೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ನವೆಂಬರ್ 23 ಶನಿವಾರ ನಡೆಯಲಿದ್ದು, ಅಂದೇ ಫಲಿತಾಂಶವೂ ಹೊರ ಬೀಳಲಿದೆ. ಇದಕ್ಕೆ ಪೂರ್ವಾಭಾವಿಯಾಗಿ ಕೊನೆಯ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಎಗ್ಸಿಟ್ ಪೋಲ್ ಸಮೀಕ್ಷೆಗಳು ಹೊರ ಬಿದ್ದಿವೆ.
ವಿವಿಧ ಸಮೀಕ್ಷಾ ಸಂಸ್ಥೆಗಳು ನೀಡಿರುವ ಮತಗಟ್ಟೆ ಸಮೀಕ್ಷೆಯ ಅಂದಾಜು ಇಂತಿದೆ:
ಮ್ಯಾಟ್ರಿಜ್ ಸಮೀಕ್ಷಾ ಸಂಸ್ಥೆಯ ಅಂದಾಜು
ಜಾರ್ಖಂಡ್ನ ಒಟ್ಟು ವಿಧಾನಸಭಾ ಕ್ಷೇತ್ರಗಳು – 81
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 41
ಎನ್ಡಿಎ ಮೈತ್ರಿ ಕೂಟ – 42-47
ಇಂಡಿಯಾ ಮೈತ್ರಿ ಕೂಟ – 25-30
ಇತರೆ – 01-04
==================
ಜೆವಿಸಿ-ಎಸ್ ಸಮೀಕ್ಷಾ ಸಂಸ್ಥೆಯ ಅಂದಾಜು
ಜಾರ್ಖಂಡ್ನ ಒಟ್ಟು ವಿಧಾನಸಭಾ ಕ್ಷೇತ್ರಗಳು – 81
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 41
ಎನ್ಡಿಎ ಮೈತ್ರಿ ಕೂಟ – 40-44
ಇಂಡಿಯಾ ಮೈತ್ರಿ ಕೂಟ – 30-40
ಇತರೆ – 01
====================
ಪೀಪಲ್ ಪಲ್ಸ್ ಸಮೀಕ್ಷಾ ಸಂಸ್ಥೆಯ ಅಂದಾಜು
ಜಾರ್ಖಂಡ್ನ ಒಟ್ಟು ವಿಧಾನಸಭಾ ಕ್ಷೇತ್ರಗಳು – 81
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 41
ಎನ್ಡಿಎ ಮೈತ್ರಿ ಕೂಟ –44-53
ಇಂಡಿಯಾ ಮೈತ್ರಿ ಕೂಟ – 25-37
ಇತರೆ – 05-09
=======================
ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷಾ ಸಂಸ್ಥೆಯ ಅಂದಾಜು
ಜಾರ್ಖಂಡ್ನ ಒಟ್ಟು ವಿಧಾನಸಭಾ ಕ್ಷೇತ್ರಗಳು – 81
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 41
ಎನ್ಡಿಎ ಮೈತ್ರಿ ಕೂಟ – 45-50
ಇಂಡಿಯಾ ಮೈತ್ರಿ ಕೂಟ – 35-38
ಇತರೆ – 03-05
=========================
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷಾ ಸಂಸ್ಥೆಯ ಅಂದಾಜು
ಜಾರ್ಖಂಡ್ನ ಒಟ್ಟು ವಿಧಾನಸಭಾ ಕ್ಷೇತ್ರಗಳು – 81
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ – 41
ಎನ್ಡಿಎ ಮೈತ್ರಿ ಕೂಟ – 25
ಇಂಡಿಯಾ ಮೈತ್ರಿ ಕೂಟ – 53
ಇತರೆ – 03
=========================