ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಪೂರ್ವ ವಲಯ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಜಿಗಳು ನಾಳೆಯಿಂದಲೇ ಆರಂಭವಾಗುತ್ತಿದ್ದರಿಂದ ಅಭ್ಯರ್ಥಿಗಳು ಎಲ್ಲ ದಾಖಲೆಗಳೊಂದಿಗೆ ಅಪ್ಲೇ ಮಾಡಬಹುದು. 30 ವರ್ಷದ ಒಳಗಿನವರು ಕೆಲಸಗಳಿಗೆ ಅರ್ಹರು ಆಗಿರುತ್ತಾರೆ.
ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆಗಳು) ಹುದ್ದೆಗನ್ನು ತುಂಬುತ್ತಿದೆ. ಈ ಸಂಬಂಧ ಈಗಾಗಲೇ ನೋಟಿಫಿಕೆಶನ್ ರಿಲೀಸ್ ಮಾಡಲಾಗಿದ್ದು ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಹುದ್ದೆಗಳು ಎಷ್ಟು ಇವೆ, ಯಾವ ಉದ್ಯೋಗ ಸೇರಿ ಇತ್ಯಾದಿ ಮಾಹಿತಿ ಇದೆ.
ಶೈಕ್ಷಣಿಕ ವಿದ್ಯಾರ್ಹತೆ
10 ನೇ ತರಗತಿ ಜೊತೆಗೆ ಡಿಪ್ಲೋಮಾ, ಮೆಕ್ಯಾನಿಕಲ್ / ಆಟೋಮೊಬೈಲ್/ Fire Engineering
ದ್ವಿತೀಯ ಪಿಯುಸಿ
ತಿಂಗಳ ಸಂಬಳ
31,000 ರಿಂದ 92,000 ರೂ.ಗಳು
ವಯೋಮಿತಿ
18 ರಿಂದ 30 ವರ್ಷಗಳು
ಹುದ್ದೆ ಹೆಸರು
ಜೂನಿಯರ್ ಅಸಿಸ್ಟೆಂಟ್ (Fire Services)
ವರ್ಗವಾರು ಹುದ್ದೆಗಳ ವಿಂಗಡಣೆ
ಜನರಲ್- 45
ಇಡಬ್ಲುಎಸ್- 08
ಒಬಿಸಿ- 14
ಎಸ್ಸಿ- 12
ಎಸ್ಟಿ- 12
ಒಟ್ಟು 89 ಉದ್ಯೋಗಗಳು
ಅರ್ಜಿ ಶುಲ್ಕ ಎಷ್ಟು ಇದೆ?
ಜನರಲ್, ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳು- 1,000 ರೂಪಾಯಿ
ಎಸ್ಸಿ, ಎಸ್ಟಿ, ವಿಶೇಷ ಚೇತನ ಅಭ್ಯರ್ಥಿಗಳು- ಶುಲ್ಕವಿಲ್ಲ
ಪ್ರಮುಖ ದಿನಾಂಕಗಳು
ಅಧಿಸೂಚನೆ ಬಿಡುಗಡೆಗೊಂಡ ದಿನಾಂಕ- 19 ಡಿಸೆಂಬರ್ 2024
ಅರ್ಜಿ ಆರಂಭವಾಗುವ ದಿನಾಂಕ- 30 ಡಿಸೆಂಬರ್ 2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 28 ಜನವರಿ 2025
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc