ಸೈಫ್ ಅಲಿ ಖಾನ್ ರಕ್ಷಿಸಿದ ರಿಕ್ಷಾ ಡ್ರೈವರ್ ಗೆ 11 ಲಕ್ಷ ಕೊಡಿ: ಮಿಕಾ ಸಿಂಗ್!

ಬಾಂಗ್ಲಾ ಮೂಲದ ದಾಳಿಕೋರನಿಂದ ನಟ ಸೈಫ್ ಅಲಿ ಖಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ದಾಳಿ ನಂತರ ಮಿಲಿಯನೇರ್ ಸೈಫ್ ನನ್ನು ಒಬ್ಬ ಸಾಮಾನ್ಯ ಆಟೋ ಚಾಲಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಚ್ಚರಿ ಮೂಡಿಸಿತ್ತು. ನಟನನ್ನು ಆಸ್ಪತ್ರೆಗೆ ದಾಖಲಿಸಿದ ಹಿನ್ನೆಲೆ ಆಟೋ ಚಾಲಕನಿಗೆ ಸೈಫ್ ಆಲಿ ಖಾನ್ ಅವರಿಂದ 50 ಸಾವಿರ ಹಣ ನೀಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಂಗರ್ ಮಿಕಾ ಸಿಂಗ್ ಒಂದು ಹೇಳಿಕೆ ನೀಡಿದ್ದು, ಸೈಫ್ ಭಾಯ್ ನಿಮ್ಮ ಪ್ರಾಣ ಉಳಿಸಿದ ಆಟೋ ಡ್ರೈವರ್ಗೆ … Continue reading ಸೈಫ್ ಅಲಿ ಖಾನ್ ರಕ್ಷಿಸಿದ ರಿಕ್ಷಾ ಡ್ರೈವರ್ ಗೆ 11 ಲಕ್ಷ ಕೊಡಿ: ಮಿಕಾ ಸಿಂಗ್!