2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿ ರೂಪಾ ಅಯ್ಯರ್ ಧ್ವನಿ ಎತ್ತಿದ್ದರು. ಇದೀಗ ಒಂದು ವರ್ಷದ, ಅಂದರೆ 2019ರ ಪ್ರಶಸ್ತಿ ಘೋಷಣೆ ಆಗಿದೆ. ಈ ಪ್ರಶಸ್ತಿ ಪಟ್ಟಿಯಲ್ಲಿ ನಟ ದರ್ಶನ್ ನಾಯಕತ್ವದ ‘ಯಜಮಾನ‘ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ. ಯಜಮಾನ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಪಡೆದಿದ್ದಾರೆ ಸಂಗೀತ ನಿರ್ದೇಶಕ ವಿ ಹರಿಕೃಷ್ಣ.
ಇನ್ನು 2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಅವಾರ್ಡ್ ಪಡೆದವರ ಲಿಸ್ಟ್ ಹೀಗಿದೆ:-
ಮೊದಲನೆ ಅತ್ಯುತ್ತಮ ಚಿತ್ರ: ಮೋಹನದಾಸ
ನಿರ್ಮಾಪಕ (ಶ್ರೀ ಕೆ.ಸಿ.ಎನ್.ಗೌಡ ಪ್ರಶಸ್ತಿ) : ಮಿತ್ರ ಚಿತ್ರ ಶ್ರೀ ಪಿ. ಶೇಷಾದ್ರಿ
ನಿರ್ದೇಶಕ (ಶ್ರೀ ಹೆಚ್.ಎಲ್. ಎನ್. ಸಿಂಹ ಪ್ರಶಸ್ತಿ): ಶ್ರೀ ಪಿ. ಶೇಷಾದಿ
ಎರಡನೇ ಅತ್ಯುತ್ತಮ ಚಿತ್ರ : ಲವ್ ಮಾಕ್ ಟೈಲ್
ನಿರ್ಮಾಪಕ: ಕೃಷ್ಣ ಟಾಕೀಸ್ ಶ್ರೀ ಎ. ನಾಗಪ್ಪ
ನಿರ್ದೇಶಕ: ಶ್ರೀ ಡಾರ್ಲಿಂಗ್ ಕೃಷ್ಣ (ಸುನಿಲ್ ಕುಮಾರ್ ಎಸ್)
ಮೂರನೇ ಅತ್ಯುತ್ತಮ ಚಿತ್ರ : ಅರ್ಥ್ಯ೦
ನಿರ್ಮಾಪಕ : ಶ್ರೀ ಪರಮೇಶ್ವರಿ ಆರ್ಟ್ಸ್ ಶ್ರೀ ವೈ. ಶ್ರೀನಿವಾಸ್
ನಿರ್ದೇಶಕ: ಶ್ರೀ ವೈ. ಶ್ರೀನಿವಾಸ್
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕನ್ನೇರಿ
ನಿರ್ಮಾಪಕ: ಬುಡ್ತಿದೀಪ ಸಿನಿಮಾ ಹೌಸ್ ಶ್ರೀ ಮಂಜುನಾಥ್ ಎಸ್.
ನಿರ್ಮಾಪಕ: ಶ್ರೀ ಮಂಜುನಾಥ್ ಎಸ್.
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಇಂಡಿಯಾ v/s ಇಂಗ್ಲೆಂಡ್
ನಿರ್ಮಾಪಕ (ಶ್ರೀ ನರಸಿಂಹರಾಜು | ಪ್ರಶಸ್ತಿ) : ನಾಗತಿಹಳ್ಳಿ ಸಿನಿಕಂಬೈನ್ಸ್ ಶ್ರೀ ವೈ.ಎನ್. ಶಂಕರೇಗೌಡ
ನಿರ್ದೇಶಕ: ಡಾ|| ನಾಗತಿಹಳ್ಳಿ ಚಂದ್ರಶೇಖರ್
ಅತ್ಯುತ್ತಮ ಮಕ್ಕಳ ಚಿತ್ರ : ಎಲ್ಲಿ ಆಡೋದು ನಾವು ಎಲ್ಲಿ ಆಡೋದು
ನಿರ್ಮಾಪಕ : ಎಸ್ಆರ್ ಎಂಟರ್ಪ್ರೈಸೆಸ್ ಶ್ರೀ ಶ್ರೀನಿವಾಸ್.ಡಿ.
ನಿರ್ದೇಶಕ: ಶ್ರೀ ಜಿ. ಅರುಣ್ ಕುಮಾರ್
7 ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ : ಗೋಪಾಲಗಾಂಧಿ
ನಿರ್ಮಾಪಕ: ಶ್ರೀ ರೇವಣ್ಣ ಸಿದ್ದೇಶ್ವರ ಮೂವೀಸ್
ನಿರ್ದೇಶಕ : ಶ್ರೀ ನಾಗೇಶ್ ಎನ್.
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ : ಟೈಬಲ್ ತಲಾಕ್ (ಬ್ಯಾರಿ ಭಾಷೆ)
ನಿರ್ಮಾಪಕ: ಗುಲ್ಯಾಡಿ ಟಾಕೀಸ್ ,ಶ್ರೀ ಯಾಕೂಬ್ ಖಾದರ್ ಗುಲ್ಯಾಡಿ
ನಿರ್ದೇಶಕ: ಶ್ರೀ ಯಾಕೂಬ್ ಖಾದರ್ ಗುಲ್ನಾಡಿ
ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಶ್ರೀ ಕಿಚ್ಚ ಸುದೀಪ್ ಚಿತ್ರ : ಪೈಲ್ವಾನ್
ಅತ್ಯುತ್ತಮ ನಟಿ : ಕುಮಾರಿ ಅನುಪಮಾ ಗೌಡ ಚಿತ್ರ : ತ್ರಯಂಬಕಂ
ಅತ್ಯುತ್ತಮ ಪೋಷಕ ನಟ (ಕೆ.ಎಸ್. ಅಶ್ವಥ್ ಪ್ರಶಸ್ತಿ): ಶ್ರೀ ತಬಲ ನಾಣಿ ಇಪ್ಪತ್ತು
ಚಿತ್ರ : ಕೆಮಿಸ್ಟ್ರಿ ಆಫ್ ಕರಿಯಪ್ಪ
ಅತ್ಯುತ್ತಮ ಪೋಷಕ ನಟಿ : ಕುಮಾರಿ ಅನೂಷಾ ಕೃಷ್ಣ
ಚಿತ್ರ : ಬ್ರಾಹ್ಮ
ಅತ್ಯುತ್ತಮ ಕತೆ: ಶ್ರೀ ಜಯಂತ್ ಕಾಯ್ಕಿಣಿ
ಚಿತ್ರ : ಇಲ್ಲಿರಲಾರೆ ಅಲ್ಲಿಗೆ ಹೋಗಲಾರ
ಅತ್ಯುತ್ತಮ ಚಿತ್ರಕತೆ : ಶ್ರೀ ಡಾರ್ಲಿಂಗ್ ಕೃಷ್ಣ (ಸುನೀಲ್ಕುಮಾರ್ ಎಸ್) ಚಿತ್ರ : ಲವ್ ಮಾಕ್ ಟೈಲ್ ಶ್ರೀ
ಅತ್ಯುತ್ತಮ ಸಂಭಾಷಣೆ : ಶ್ರೀ ಬರಗೂರು ರಾಮಚಂದ್ರಪ್ಪ ಚಿತ್ರ : ಅಮೃತಮತಿ
ಅತ್ಯುತ್ತಮ ಛಾಯಾಗ್ರಹಣ : ಶ್ರೀ ಜಿ.ಎಸ್.
ಭಾಸ್ಕರ್ ಚಿತ್ರ : ಮೋಹನದಾಸ
ಅತ್ಯುತ್ತಮ ಸಂಗೀತ ನಿರ್ದೇಶನ : ಶ್ರೀ ವಿ. ಹರಿಕೃಷ್ಣ ಚಿತ್ರ : ಯಜಮಾನ
5 ಶ್ರೀ ಡಾರ್ಲಿಂಗ್ ಕೃಷ್ಣ (ಸುನೀಲ್ಕುಮಾರ್ ಎಸ್) ಚಿತ್ರ : ಲವ್ ಮಾಕ್ ಟೈಲ್ ಶ್ರೀ ಬರಗೂರು ರಾಮಚಂದ್ರಪ್ಪ ಚಿತ್ರ : ಅಮೃತಮತಿ ಶ್ರೀ ಜಿ.ಎಸ್.
ಭಾಸ್ಕರ್ ಚಿತ್ರ : ಮೋಹನದಾಸ
ಶ್ರೀ ವಿ. ಹರಿಕೃಷ್ಣ ಚಿತ್ರ : ಯಜಮಾನ
ಅತ್ಯುತ್ತಮ ಸಂಕಲನ: ಶ್ರೀ ಜಿ. ಬಸವರಾಜ್ ಅರಸ್ (ಶಿವು)
ಚಿತ್ರ : ಝಾನ್ಸಿ, ಐ.ಪಿ.ಎಸ್
ಅತ್ಯುತ್ತಮ ಬಾಲ ನಟಿ: ಬೇಬಿ ವೈಷ್ಣವಿ ಅಡಿಗ
ಚಿತ್ರ : ಸುಗಂಧಿ
ಅತ್ಯುತ್ತಮ ಕಲಾ ನಿರ್ದೇಶನ: ಶ್ರೀ ಹೊಸ್ಮನೆ ಮೂರ್ತಿ
ಚಿತ್ರ : ಮೋಹನದಾಸ
ಅತ್ಯುತ್ತಮ ಗೀತ ರಚನೆ: ಶ್ರೀ ರಝಾಕ್ ಪುತ್ತೂರು
ಚಿತ್ರ : ಪೆನ್ಸಿಲ್ ಬಾಕ್ಸ್
ಅತ್ಯುತ್ತಮ ಹಿನ್ನೆಲೆ ಗಾಯಕ: ಶ್ರೀ ರಘು ದೀಕ್ಷಿತ್
ಚಿತ್ರ : ಲವ್ ಮಾಕ್ ಟೈಲ್
ಅತ್ಯುತ್ತಮ ಹಿನ್ನೆಲೆ ಗಾಯಕಿ : ಡಾ.ಜಯದೇವಿ ಜಿಂಗಮ ಶೆಟ್ಟಿ
ಚಿತ್ರ : ರಾಗಭೈರವಿ
ತೀರ್ಪುಗಾರರ ವಿಶೇಷ ಪ್ರಶಸ್ತಿ ನಿರ್ಮಾಪಕರು: ಶ್ರೀ ಪುಟ್ಟಣ್ಣ
ನಿರ್ಮಾಣ ಸಂಸ್ಥೆ: ಇಂಚರ
ಪುಟ್ಟಣ್ಣ ಪ್ರೋಡಕ್ಷನ್ಸ್ ಚಿತ್ರ : ಅಮೃತಮತಿ
ನಿರ್ಮಾಪಕರು: ಶ್ರೀ ಬಿ.ಎನ್.ಜಿ. ರಾಜ್
ನಿರ್ಮಾಣ ಸಂಸ್ಥೆ: ಬಾಲಾಜಿ ಚಿತ್ರ
ಚಿತ್ರ : ತಮಟೆ ನರಸಿಂಹಯ್ಯ
ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಶ್ರೀ ಆರ್.ಗಂಗಾಧರ್ ಚಿತ್ರ : ಮಕ್ಕಡ್ ಮನಸ್
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc