ಹನುಮಂತನ ಅಚ್ಚರಿ ತಂತ್ರ : ಭವ್ಯಾಗೆ ಆಟ ತಿದ್ದಲು ಅವಕಾಶ!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್​ ಫಿನಾಲೆಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 8 ಸ್ಪರ್ಧಿಗಳಲ್ಲಿ ಕ್ಯಾಪ್ಟನ್​ ಹನುಮಂತನನ್ನು ಬಿಟ್ಟು ಉಳಿದ 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಬಿಗ್​ಬಾಸ್​ ನಾಮಿನೇಷನ್​ನಿಂದ ಪಾರಾಗಲು ಕಾಲ ಕಾಲಕ್ಕೆ ಟಾಸ್ಕ್​ ಅನ್ನು ನೀಡಲಿದ್ದಾರೆ. ಈ ಟಾಸ್ಕ್​ನಲ್ಲಿ ಅತಿ ಹೆಚ್ಚು ಅಂಕವನ್ನು ಗಳಿಸಿದವರು ನಾಮಿನೇಷನ್​ನಿಂದ ಪಾರಾಗಲಿದ್ದಾರೆ. ಬಿಗ್ ಬಾಸ್ ಕನ್ನಡದಲ್ಲಿ ಮಧ್ಯವಾರದ ಎಲಿಮಿನೇಷನ್ ಘೋಷಣೆಯಾಗಿದೆ. ಹನುಮಂತ, ತಮ್ಮ … Continue reading ಹನುಮಂತನ ಅಚ್ಚರಿ ತಂತ್ರ : ಭವ್ಯಾಗೆ ಆಟ ತಿದ್ದಲು ಅವಕಾಶ!