ಬಿಗ್​ಬಾಸ್​ ಮನೆಯಿಂದ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಔಟ್!

ಬಿಗ್ ಬಾಸ್​ ಸೀಸನ್​ 11ರ ಶೋನಲ್ಲಿ ಅತಿ ಹೆಚ್ಚು ಕಳಪೆ ಬೋರ್ಡ್​ ಪಡೆದಿದ್ದ ಚೈತ್ರಾ ಕುಂದಾಪುರ ಕಳೆದ ವಾರ ಉತ್ತಮ ಎನ್ನುವ ಪದಕ ಪಡೆದ್ರು. ಆದ್ರೆ ಅದೇ ವಾರ ಮನೆಯಿಂದ ಹೊರಗೆ ಹೋಗುವಂತಾಗಿದೆ. ಫೈನಲಿಸ್ಟ್ ಆಗಿ ವೇದಿಕೆ ಏರುವ ಕನಸು ಕಾಣ್ತಿದ್ದ ಚೈತ್ರಾ ಎಲಿಮಿನೇಟ್ ಆಗಿ ಮನೆಗೆ ಹೋಗಿದ್ದಾರೆ. ಬೆಳ್ಳಂಬೆಳಗ್ಗೆ ಶೇರ್ ಮಾಡಿರುವ ಪ್ರೊಮೋದಲ್ಲಿ, ಬಿಗ್​ಬಾಸ್ ಮಹತ್ವದ ಘೋಷಣೆ ಮಾಡಿದ್ದು ಈ ವಾರ ಮಿಡ್​ವೀಕ್ ಎಲಿಮಿನೇಷನ್ ಇರಲಿದೆ ಎಂದಿದ್ದಾರೆ. ಘೋಷಣೆ ಬೆನ್ನಲ್ಲೇ ಸ್ಪರ್ಧಿಗಳಿಗೆ ಆತಂಕ ಸೃಷ್ಟಿಯಾಗಿದೆ. ಬಿಗ್​ಬಾಸ್ … Continue reading ಬಿಗ್​ಬಾಸ್​ ಮನೆಯಿಂದ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಔಟ್!