ಈ ವಾರ ಯಾರ ಆಟಕ್ಕೆ ಫುಲ್ ಸ್ಟಾಪ್ : ವೋಟಿಂಗ್ ಲಿಸ್ಟ್​ನಲ್ಲಿ ಹೆಸರು ಲೀಕ್!

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 11 ಗ್ರ್ಯಾಂಡ್​ ಫಿನಾಲೆಗೆ ಎಂಟ್ರಿ ಕೊಡಲು ಸಜ್ಜಾಗಿದೆ.  ದೊಡ್ಮನೆಯಲ್ಲಿ ಸೆಮಿ ಫಿನಾಲೆ ಆಟ ಶುರು ಆಗಿದೆ. ಇದರ ಮಧ್ಯೆ ಬಿಗ್ ಬಾಸ್ ಒಂದು ಸತ್ಯ ಹೇಳಿ ಬಿಟ್ಟಿದ್ದಾರೆ. ಮಿಡ್ ವೀಕ್ ಅಲ್ಲಿಯೇ ಒಬ್ರು ಮನೆಗೆ ಹೋಗ್ತಾರೆ ಅನ್ನೋದೇ ವಿಷಯ ಆಗಿದೆ. ದಿನ ಪ್ರೋಮೋದಲ್ಲಿ ಸೆಮಿ ಫಿನಾಲೆ ಆಟದ ಝಲಕ್ ತೋರಲಾಗಿದೆ. ಮಿಡ್ ವೀಕ್ ಯಾರು ಮನೆಗೆ ಹೋಗ್ತಾರೆ ಅಂತಲೇ ಚರ್ಚೆ ಮಾಡುತ್ತಿದ್ದಾರೆ. ಇದರ ನಡುವೆ ಮನೆಯಲ್ಲಿ ಸೆಮಿ ಫೈನಲ್ … Continue reading ಈ ವಾರ ಯಾರ ಆಟಕ್ಕೆ ಫುಲ್ ಸ್ಟಾಪ್ : ವೋಟಿಂಗ್ ಲಿಸ್ಟ್​ನಲ್ಲಿ ಹೆಸರು ಲೀಕ್!