ಯಾರಿಗೆ ಒಲಿಯುತ್ತೆ ಬಿಗ್​​ಬಾಸ್​ ಟ್ರೋಫಿ!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಗ್ರ್ಯಾಂಡ್​ ಫಿನಾಲೆಗೆ ವಾರಗಳಷ್ಟೇ ಬಾಕಿ ಉಳಿದಿದೆ. ಕೊನೆಯ ವಾರ ಅಂತ ಖುಷಿಯಲ್ಲಿ ಇರಬೇಕಾಗಿದ್ದ ಸ್ಪರ್ಧಿಗಳು ಏಕಾಏಕಿ ಸಿಡಿದೆದ್ದಿದ್ದಾರೆ.ಯಾರ ಕೈ ಸೇರುತ್ತೆ ಬಿಗ್​ಬಾಸ್ ಟ್ರೋಫಿ ಎಂಬ ಎಕ್ಸೈಟ್​ನಲ್ಲಿ ವೀಕ್ಷಕರಿದ್ದಾರೆ. ಇತ್ತ ಟ್ರೋಫಿ ಪಡೆದೇ ತೀರುತ್ತೇವೆ ಎಂಬ ಜಿದ್ದಿನಲ್ಲಿ ಎಲ್ಲಾ ಸ್ಪರ್ಧಿಗಳಿದ್ದಾರೆ. ಆ ಅದೃಷ್ಟ ಯಾರಿಗಿದೆ ಅನ್ನೋದೇ ಸದ್ಯದ ಕುತೂಹಲ. ಈ ಮಧ್ಯೆ ಬಿಗ್​ಬಾಸ್ ವೀಕ್ಷಕರ ಎದೆಬಡಿತವನ್ನು​ ದಿನದಿಂದ ದಿನಕ್ಕೆ ಹೆಚ್ಚಿಸ್ತಿದ್ದಾರೆ. ಬೆಳಗ್ಗೆ ಬಿಗ್​ಬಾಸ್​ ಪ್ರಮೋ ಒಂದನ್ನು ಬಿಡುಗಡೆ ಮಾಡಿದ್ದಾರೆ. … Continue reading ಯಾರಿಗೆ ಒಲಿಯುತ್ತೆ ಬಿಗ್​​ಬಾಸ್​ ಟ್ರೋಫಿ!