ದೆಹಲಿ: ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ 105 ನೂತನ ಸಂಸದರ ಶೇ.19 ಮಂದಿ ಶೈಕ್ಷಣಿಕ ಅರ್ಹತೆ 5ರಿಂದ 12ನೇ ತರಗತಿ ಅಷ್ಟೆ ಎಂದು ತಿಳಿದುಬಂದಿದೆ. 420 ಮಂದಿ ಲೋಕಸಭೆ ಚುನಾವಣೆ ವಿಜೇತರಲ್ಲಿ ಶೇ.77 ಮಂದಿ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿ ವ್ಯಾಸಂಗ ಮಾಡಿದವರು.
ಲೋಕಸಭೆ ಚುನಾವಣೆ ವಿಜೇತರ ಶೈಕ್ಷಣಿಕ ಆರ್ಹತೆ
65 ಮಂದಿ ವಿಜೇತರು 12ನೇ ತರಗತಿ
34 ಮಂದಿ ವಿಜೇತರು 10 ನೇ ತರಗತಿ
17 ಮಂದಿ ವಿಜೇತರು ಡಿಪ್ಲೊಮಾ
4 ಮಂದಿ ವಿಜೇತರು 8 ನೇ ತರಗತಿ
ಇಬ್ಬರು 5 ನೇ ತರಗತಿ
ಒಬ್ಬರು “ಸಾಕ್ಷರ”
ಲೋಕಸಭೆ ಚುನಾವಣೆಯ ವಿಜೇತರು ಏನೇನು ಓದಿದ್ದಾರೆ ಗೊತ್ತಾ..
ವಿಜೇತ 543 ಮಂದಿ ಕೃಷಿ-ಸಮಾಜ ಕಾರ್ಯ ಸಾಮಾನ್ಯ ವೃತ್ತಿ ಹೆಚ್ಚಿನವರು
ಛತ್ತೀಸ್ಗಢ ಶೇ.91
ಮಧ್ಯಪ್ರದೇಶ ಶೇ.72
ಗುಜರಾತ್ ಶೇ.65 ಮಂದಿ ಕೃಷಿ ವೃತ್ತಿ
ವಕೀಲರು ಶೇ.7
ವೈದ್ಯಕೀಯ ವೃತ್ತಿಯವರು ಶೇ.4
ಡಾಕ್ಟರೇಟ್ ಪದವಿ ಶೇ.5 (ಮೂವರು ಮಹಿಳೆ)
ಇನ್ನು ಅನಕ್ಷರಸ್ಥರೆಂದು ಹೇಳಿಕೊಂಡಿದ್ದ 121 ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತಿದ್ದಾರೆ ಎಂದು ‘ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್) ಮಾಹಿತಿ ನೀಡಿದೆ.