80 ವರ್ಷದ ವೃದ್ಧೆಯ ಆಸ್ತಿಗೆ ರಾಹುಲ್‌ ಗಾಂಧಿ ಉತ್ತರಾಧಿಕಾರಿ..!

ವಿಪಕ್ಷನಾಯಕ ರಾಹುಲ್‌ ಗಾಂಧಿ ನನ್ನ ಉತ್ತರಾಧಿಕಾರಿ ಎಂದು ಉತ್ತರಖಂಡದ 80 ವರ್ಷದ ಅಂಧ ವೃದ್ಧೆಯೊಬ್ಬರು ಘೋಷಿಸಿದ್ದಾರೆ. ಹೌದು ಉತ್ತರಾಖಂಡದ ಅಂಧ ವೃದ್ಧೆಯೊಬ್ಬರು ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ತನ್ನ ಚಿನ್ನಾಭರಣ ಮತ್ತು ಸ್ಥಿರ ಠೇವಣಿಗಳಿಗೆ ರಾಹುಲ್‌ ಗಾಂಧಿ ಅವರ ಹೆಸರನ್ನ ಸೂಚಿಸುವ ಮೂಲಕ ತನ್ನ ವಾಸ್ತವಿಕ ಉತ್ತರಾಧಿಕಾರಿಯಾಗಿ ಘೋಷಣೆ ಮಾಡಿದ್ದಾರೆ. ಡೆಹ್ರಾಡೂನ್‌ನ ದಲಾಲಾ ಪುದೇಶದಲ್ಲಿರುವ ಪ್ರೇಮ್ ಧಾಮ್ ಹೆಸರಿನ ಆಶ್ರಮದಲ್ಲಿ ವಾಸವಿರುವ 80 ವರ್ಷ ವಯಸ್ಸಿನ ಪುಷ್ಪಾ ಮುಂಜಿಯಾಲ್ ಅವರು … Continue reading 80 ವರ್ಷದ ವೃದ್ಧೆಯ ಆಸ್ತಿಗೆ ರಾಹುಲ್‌ ಗಾಂಧಿ ಉತ್ತರಾಧಿಕಾರಿ..!