ಮಾನವ ಧರ್ಮದ ಶ್ರೇಷ್ಠತೆ ಸಾರುವುದರಲ್ಲಿ ಶ್ರೀಗುರುಗಳ ಕೊಡುಗೆ ಅಪಾರ: ವಿಜಯೇಂದ್ರ!

ಬೆಂಗಳೂರು: ಮಾನವ ಧರ್ಮದ ಶ್ರೇಷ್ಠತೆ ಸಾರುವುದರಲ್ಲಿ ಶ್ರೀಗುರು ಸಿದ್ಧರಾಮೇಶ್ವರರ ಕೊಡುಗೆ ಅಪಾರ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದರು. ನಗರದ ಅರಮನೆ ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಶ್ರೀ ಗುರು ಸಿದ್ಧರಾಮೇಶ್ವರರ 852ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಸವಣ್ಣನವರಲ್ಲಿ ತಾಯ್ತನ ಕಂಡಿದ್ದ ಸಿದ್ದರಾಮೇಶ್ವರರು ಅವರ ಬಗ್ಗೆ ಗೌರವ ಇಟ್ಟುಕೊಂಡವರು ಎಂದರಲ್ಲದೆ, ನೊಳಂಬ ಲಿಂಗಾಯತ ಸಮಾಜ ಇಡೀ ವೀರಶೈವ ಲಿಂಗಾಯತ ಸಮುದಾಯವನ್ನ ಒಗ್ಗೂಡುವ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು. ಮಾನ್ಯ ಯಡಿಯೂರಪ್ಪ ಅವರು ಈ … Continue reading ಮಾನವ ಧರ್ಮದ ಶ್ರೇಷ್ಠತೆ ಸಾರುವುದರಲ್ಲಿ ಶ್ರೀಗುರುಗಳ ಕೊಡುಗೆ ಅಪಾರ: ವಿಜಯೇಂದ್ರ!