ಸಿಗಾರ್ ಜೊತೆ ಖಡಕ್ ಲುಕ್ಕು.. ಡ್ರಗ್ ದುನಿಯಾ ಕಿಕ್ಕು.. ಟಾಕ್ಸಿಕ್ ವರ್ಲ್ಡ್ ಅನಾವರಣ..!

ದಿ ವೆಯ್ಟ್ ಈಸ್ ಓವರ್. ಎಲ್ಲರೂ ಕಾತರದಿಂದ ಕಾಯ್ತಿದ್ದ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಒಂದು ವಿಡಿಯೋ ಝಲಕ್ ಕೊನೆಗೂ ರಿವೀಲ್ ಆಗಿದೆ. ಇಂದು 39ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ತಿರೋ ರಾಕಿಭಾಯ್, ಟಾಕ್ಸಿಕ್ ಚಿತ್ರದ ಒಂದು ಹಿಂಟ್ ಬಿಟ್ಟುಕೊಟ್ಟಿದ್ದಾರೆ. ಟಾಕ್ಸಿಕ್ ಬರ್ತ್ ಡೇ ಪೀಕ್ ಟೈಟಲ್ ನಲ್ಲಿ ಒಂದು ಸಣ್ಣ ಟೀಸರ್ ಮೂಲಕ ಚಿತ್ರದ ಗತ್ತು, ಗಮ್ಮತ್ತು ತಿಳಿಸೋ ಪ್ರಯತ್ನ ಮಾಡಿದ್ದಾರೆ. ಮೊದಲಿನಿಂದಲೂ ಟಾಕ್ಸಿಕ್ ಚಿತ್ರ ಡ್ರಗ್ ಮಾಫಿಯಾ ಕುರಿತ ಕಥಾನಕ ಹೊಂದಿರಲಿದೆ ಎನ್ನಲಾಗ್ತಿತ್ತು. ಅದು … Continue reading ಸಿಗಾರ್ ಜೊತೆ ಖಡಕ್ ಲುಕ್ಕು.. ಡ್ರಗ್ ದುನಿಯಾ ಕಿಕ್ಕು.. ಟಾಕ್ಸಿಕ್ ವರ್ಲ್ಡ್ ಅನಾವರಣ..!