ತನ್ನ ಪತಿಗಾಗಿ ಹುಲಿಯೊಂದಿಗೆ ಹೋರಾಡಿದ ಧೀರ ಮಹಿಳೆ!

ತನ್ನ ಗಂಡನ ಮೇಲೇ ಹುಲಿ ದಾಳಿ ಮಾಡಿದ್ದನ್ನು ನೋಡಿ ಮಹಿಳೆಯೊಬ್ಬಳು ತನ್ನ ಪ್ರಾಣವನ್ನು ಲೆಕ್ಕಿಸದೆ ಹುಲಿಯೊಂದಿಗೆ ಹೋರಾಡಿ ಗಂಡನ ಪ್ರಾಣ ಉಳಿಸಿದ್ದಾಳೆ. ಮಹಿಳೆಯ ಈ ಧೈರ್ಯ ಮತ್ತು ಸಾಹಸಕ್ಕೆ ತೆಲಂಗಾಣ ಮೆಚ್ಚುಗೆ ವ್ಯಕ್ತಪಡಿಸಿದೆ. ತೆಲಂಗಾಣದ ಆಸಿಫಾಬಾದ್ ನಸಿರ್ಪುರ ಮಂಡಲದ ದುಬ್ಬಗುಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಜಾತಾ ಎಂಬ ರೈತ ಮಹಿಳೆ ಹುಲಿಯೊಂದಿಗೆ ಹೋರಾಡಿ ತನ್ನ ಗಂಡನ ಪ್ರಾಣ ಉಳಿಸಿದ್ದಾರೆ. ಸುಜಾತ ಎಂಬ ಮಹಿಳೆ ತಮ್ಮ ಹೊಲದಲ್ಲಿ ಹತ್ತಿ ಬಿಡುಸುತ್ತಿದ್ದರು. ಇದೇ ವೇಳೇ ತನ್ನ ಪತಿ ಸುರೇಶ್‌ … Continue reading ತನ್ನ ಪತಿಗಾಗಿ ಹುಲಿಯೊಂದಿಗೆ ಹೋರಾಡಿದ ಧೀರ ಮಹಿಳೆ!