- ದುಬಾರಿ ಕಾರ್ ಖರೀದಿಸಿದ ಖುಷಿಯಲ್ಲಿ ಜೂನಿಯರ್ ರೆಬೆಲ್
- ಹೊಸ BMW x7 ಸೀರೀಸ್ ನ ಹೊಸ ಕಾರು ಖರೀದಿಸಿದ ಅಭಿಷೇಕ್ ಅಂಬರೀಶ್
ಖ್ಯಾತ ನಟ ಅಂಬರೀಷ್ ಹಾಗೂ ಸುಮಲತಾ ಅವ್ರ ಪುತ್ರ ಅಭಿಷೇಕ್ ಅಂಬರೀಷ್ ಬಣ್ಣದ ಲೋಕದಲ್ಲಿ ಅಪ್ಪನಂತೆಯೇ ಅವರದ್ದೇ ಆದ ಛಾಪು ಮೂಡಿಸಿ ಗಮನ ಸೆಳೆದಿದ್ದಾರೆ. ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಎಂದೇ ಗುರುತಿಸಿಕೊಂಡಿರುವ ಇವರು ಅಪ್ಪನಂತೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ನಟ ಅಭಿಷೇಕ್ ಅಂಬರೀಷ್ ಹೊಸ ದುಬಾರಿ ಕಾರ್ ಒಂದನ್ನ ಖರೀದಿಸಿದ್ದಾರೆ. ಅದರ ಬೆಲೆ ಕೇಳಿದ್ರೆ ಶಾಕ್ ಆಗ್ತಿರಾ… ಹೌದು, ಅಭಿಷೇಕ್ ಅವರು ಹೊಸ BMW x7 ಸೀರೀಸ್ ನ ಹೊಸ ಕಾರು ಖರೀದಿಸಿದ್ದಾರೆ. ಇದು 1 ಕೋಟಿ 30 ಲಕ್ಷ ಬೆಲೆ ಹೊಂದಿದೆ.