ಬಾಹ್ಯಾಕಾಶಯಾನಕ್ಕೆ ರಾಕೇಶ್‌ ಶರ್ಮಾ ನಂತರ ಮತ್ತೊಬ್ಬರ ಆಯ್ಕೆ..!

ಇಸ್ರೋ ಸಂಸ್ಥೆಯ ಬಹುದಿನದ ಕನಸು ಗಗನಯಾನಕ್ಕೆ ಮತ್ತೊಬ್ಬ ಗಗನಯಾತ್ರಿಯನ್ನು ಆಯ್ಕೆ ಮಾಡಲಾಗಿದೆ. ಅವರನ್ನು ಎಎಕ್ಸ್-4​ ಮಿಷನ್ ಜೊತೆಗೆ ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ಸಖಲ ಸಿದ್ಧತೆ ಮಾಡಿಕೊಂಡಿದೆ. ಆಯ್ಕೆಯಾಗಿದ್ದ ನಾಲ್ಕು ಜನರ ಪೈಕಿ ಶುಭಾಂಶು ಶುಕ್ಲಾ ಅವರ ಹೆಸರನ್ನು ಫೈನಲ್‌ ಮಾಡಲಾಗಿದೆ. ಅಮೆರಿಕಾದ ಖಾಸಗೀ ಕಂಪನಿಯೊಂದಿಗೆ ಇಸ್ರೋ ಒಪ್ಪಂದ ಮಾಡಿಕೊಂಡಿದೆ. ಆ ಒಪ್ಪಂದದ ಪ್ರಕಾರ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾಗೆ ಯುರೋಪಿಯನ್ ಸ್ಪೇಸ್ ಎಜಿನ್ಸಿಯಲ್ಲಿ ತರಬೇತಿ ನೀಡಲಾಗುತ್ತದೆ. ಶುಭಾಂಶು ಶುಕ್ಲಾ ಯುರೋಪಿಯನ್ ಸ್ಪೇಸ್ ಎಜೆನ್ಸಿ ಸೇರಿದಂತೆ ನಾಸಾದಲ್ಲಿಯೂ ತರಬೇತಿ … Continue reading ಬಾಹ್ಯಾಕಾಶಯಾನಕ್ಕೆ ರಾಕೇಶ್‌ ಶರ್ಮಾ ನಂತರ ಮತ್ತೊಬ್ಬರ ಆಯ್ಕೆ..!