CCL ಬಂದ್ರೇ ಸಾಕು ದರ್ಶನ್‌ ಸುದೀಪ್‌ ಫ್ರೆಂಡ್‌ಶಿಪ್‌ ದೇ ಹವಾ!

ನಟ ದರ್ಶನ್ ಮತ್ತು ನಟ ಸುದೀಪ್‌ರ ನಡುವೆ ಸ್ನೇಹ ಮುರಿದು ಹಲವು ವರ್ಷಗಳು ಕಳೆದಿವೆ. “ನಾನು ಮತ್ತು ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ” ಎಂದು ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ ನಂತರ, ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ. ಆದರೆ, ಇಬ್ಬರೂ ಮತ್ತೆ ಒಂದಾಗಬೇಕೆಂಬ ಅಭಿಮಾನಿಗಳ ಆಸೆ ಹೊತ್ತಿ ಉರಿಯುತ್ತಿದೆ. ಒಂದು ಕಾಲದ ಕುಚುಕು ಗೆಳೆತನದ ನೆನಪುಗಳು ಒಮ್ಮೆ ಇಬ್ಬರೂ ಕುಚಿಕು ಸ್ನೇಹಿತರಾಗಿದ್ದರು. ವೇದಿಕೆಗಳಿಂದ ಹಿಡಿದು ಸಿನಿಮಾ ಇವೆಂಟ್‌ಗಳವರೆಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಸಿಸಿಎಲ್ ಕ್ರಿಕೆಟ್‌ನಲ್ಲಿ ಒಂದೇ ತಂಡದಲ್ಲಿ ಆಡಿ … Continue reading CCL ಬಂದ್ರೇ ಸಾಕು ದರ್ಶನ್‌ ಸುದೀಪ್‌ ಫ್ರೆಂಡ್‌ಶಿಪ್‌ ದೇ ಹವಾ!