ಅಲ್ಲು ಅರ್ಜುನ್ v/s ಸಿಎಂ ರೇವಂತ್ ರೆಡ್ಡಿ : ಪುಷ್ಪ ಹೀರೋ ಹೇಳಿದ್ದು ಅದೆಷ್ಟು ಸುಳ್ಳು..?

ಪುಷ್ಪ ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿದೆ. ಆದರೆ, ಒಬ್ಬ ಮಹಿಳೆಯ ಸಾವು ಹಾಗೂ ಆ ಮಹಿಳೆಯ ಮಗನ ಜೀವನ್ಮರಣ ಹೋರಾಟ, ಅದಕ್ಕೆ ಕೌಂಟರ್ ಆಗಿ ಅಲ್ಲು ಅರ್ಜುನ್ ಅರೆಸ್ಟ್, ಆಮೇಲೆ ರಿಲೀಸ್.. ಎಲ್ಲ ಆದ್ಮೇಲೆ ಸಿಎಂ ರೇವಂತ್ ರೆಡ್ಡಿ ಅಲ್ಲು ಅರ್ಜುನ್ ಮುಖವಾಡ ಕಳಚಿಟ್ಟಿದ್ದಾರೆ. ಅಲ್ಲು ಅರ್ಜುನ್ ಅದಕ್ಕೆ ಕೌಂಟರ್ ಕೊಟ್ಟಿದ್ದಾರೆ. ಆದರೆ ಈಗ ಅಲ್ಲು ಅರ್ಜುನ್ ಸುಳ್ಳು ಹೇಳಿದರಾ..? ಸಾಕ್ಷಿಗಳನ್ನ ನೀವೇ ನೋಡಿ. ಅಲ್ಲು ಅರ್ಜುನ್ ಗ್ರಹಚಾರ ಬಿಡಿಸಿದ ಸಿಎಂ ರೇವಂತ್ ರೆಡ್ಡಿ..!ರೇವಂತ್ ರೆಡ್ಡಿಗೆ … Continue reading ಅಲ್ಲು ಅರ್ಜುನ್ v/s ಸಿಎಂ ರೇವಂತ್ ರೆಡ್ಡಿ : ಪುಷ್ಪ ಹೀರೋ ಹೇಳಿದ್ದು ಅದೆಷ್ಟು ಸುಳ್ಳು..?