HIV ಗೂ ಬಂತು ಲಸಿಕೆ ; ವರ್ಷಕ್ಕೆ ಎರಡು ಡೋಸ್‌..!

ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಎಚ್‌ಐವಿ ಏಡ್ಸ್ ಕೊನೆ ಗೊಳ್ಳುವ ಕಾಲ ಬಂದಿದೆ ಎಂದು ಔಷಧ ಕಂಪನಿಯೊಂದು ಹೇಳಿಕೊಂಡಿದೆ. ಇದಕ್ಕಾಗಿ ತಾನು ಲಸಿಕೆ ಸಿದ್ದಪಡಿಸಿರುವುದಾಗಿ ಘೋಷಿಸಿದೆ. ‘ಗಿಲಿ ಯಾಡ್’ ಎಂಬ ಅಮೆರಿಕದ ಫಾರ್ಮಾ ಸುಟಿಕಲ್ ಕಂಪನಿಯು ಲಸಿಕೆ ಸಿದ್ದಪಡಿಸಿದೆ. ಅಧ್ಯಯನದ ವೇಳೆ ವರ್ಷಕ್ಕೆ 2 ಡೋಸ್ ಲಸಿಕೆಗಳನ್ನು ತೆಗೆದುಕೊಂಡ ಮಹಿಳೆಯರು ಏಡ್ ಸೋಂಕು ತಗುಲುವುದರಿಂದ ಬಚಾವಾಗಿದ್ದಾರೆ ಎಂದು ತಿಳಿದು ಬಂದಿದೆ. ಪುರುಷರಲ್ಲೂ ಇದೇ ರೀತಿಯ ಫಲಿತಾಂಶಗಳು ಲಭಿಸಿವೆ ಎಂದು ಕಂಪನಿ ಹೇಳಿಕೊಂಡಿದೆ. ‘ಲೆನಾಕಾಪವಿರ್‌’ ಹೆಸರಿನ ಔಷಧಿಯನ್ನು ಅಮೆರಿಕ, ಕೆನಡಾ … Continue reading HIV ಗೂ ಬಂತು ಲಸಿಕೆ ; ವರ್ಷಕ್ಕೆ ಎರಡು ಡೋಸ್‌..!