ಅನುಷ್ಕಾ ಶರ್ಮಾ ಅವರ 36ನೇ ಹುಟ್ಟುಹಬ್ಬ ಸೆಲಬ್ರೆಟ್ ಮಾಡಿಕೊಂಡಿದ್ದಾರೆ. ಈಗ ಅನುಷ್ಕಾ ಸೋಶಿಯಲ್ ಮೀಡಿಯಾದಲ್ಲಿ ಅವರ ಹುಟ್ಟು ಹಬ್ಬದ ಆಚರಣೆಯಲ್ಲಿ ಹಂಚಿಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಹುಟ್ಟು ಹಬ್ಬದ ಸೆಲೆಬ್ರೇಶನ್ ಗೆ ಯಾರೆಲ್ಲ ಇದ್ರು ನೋಡಿ…!
ಐಪಿಎಲ್ ಸೀಸನ್ ಇರುವ ಕಾರಣ ಕ್ರಿಕೆಟಿಗರ ಜೊತೆಯಲ್ಲಿ ಅನುಷ್ಕಾ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ವಿರಾಟ್ ಜೊತೆಗೆ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಅವರ ಪತ್ನಿ ವಿನಿ ರಾಮನ್ ಮತ್ತು ಫಾಫ್ ಡು ಪ್ಲೆಸಿಸ್ ಭಾಗಿ ಆಗಿದ್ರು. ಇನ್ಸ್ಟಾಗ್ರಾಮ್ ಸ್ಟೋರೀಸ್ಗೆ, ವಿರಾಟ್ ಲೂಪಾ ಬೆಂಗಳೂರಿನ ವಿಶೇಷ ಮೆನುವಿನ ಚಿತ್ರವನ್ನು ಅನುಷ್ಕಾ ಹೆಸರಿನೊಂದಿಗೆ ಹಂಚಿಕೊಂಡಿದ್ದಾರೆ. “ಅನುಷ್ಕಾಳನ್ನು ಆಚರಿಸಲಾಗುತ್ತಿದೆ” ಎಂದು ಬರೆಯಲಾಗಿದೆ.