ನಿತ್ಯ ಫಲ ದಿನ ಭವಿಷ್ಯ; ದಾಂಪತ್ಯದಲ್ಲಿ ಸಾಮರಸ್ಯ ಕಾಣಬಹುದು..!
ತುಲಾ ರಾಶಿ: ರಕ್ತದೊತ್ತಡದ ಸಮಸ್ಯೆ ಕಾಣಿಸಬಹುದು. ನಿರ್ಧಾರಗಳ ಬದಲಾವಣೆಯಿಂದ ಕೆಲಸಗಳಲ್ಲಿ ಹಿನ್ನಡೆಯಾಗಬಹುದು. ಆತ್ಮವಿಶ್ವಾಸದ ಕೊರತೆ ಇಂದು ಕಾಡುತ್ತದೆ. ಶುಭಸಂಖ್ಯೆ: 4 ವೃಶ್ಚಿಕ ರಾಶಿ: ಆದಾಯಕ್ಕೆ ತಕ್ಕಂತೆ ವೆಚ್ಚ ಮಾಡುವುದು ಜಾಣತನ. ದಾಂಪತ್ಯದಲ್ಲಿ ಸಾಮರಸ್ಯ ಕಾಣಬಹುದು. ಕಲಾವಿದರಿಗೆ ಪರಿಶ್ರಮದ ಅಗತ್ಯವಿದೆ ಇಂದು. ಶುಭಸಂಖ್ಯೆ:3 ಧನುಸ್ಸು ರಾಶಿ: ಬಟ್ಟೆ ಮತ್ತು ಮಕ್ಕಳ ಆಟಿಕೆಗಳ ವ್ಯವಹಾರದಲ್ಲಿ ಅಧಿಕ ಲಾಭ. ಪತ್ರಕರ್ತರು, ಬರಹಗಾರರರಿಗೆ ಸೋಲು-ಗೆಲುವು ಸಮಾನವಾಗಿರುತ್ತದೆ. ಧನ ಲಾಭ ಕಾಣಬಹುದು. ಶುಭಸಂಖ್ಯೆ:2 ಮಕರ ರಾಶಿ: ಇಂದು ಕೃಷಿಕರಿಗೆ ಶುಭದಾಯಕ ದಿನ. ವಿದೇಶದಲ್ಲಿರುವ ಬಂಧುಗಳಿಂದ … Continue reading ನಿತ್ಯ ಫಲ ದಿನ ಭವಿಷ್ಯ; ದಾಂಪತ್ಯದಲ್ಲಿ ಸಾಮರಸ್ಯ ಕಾಣಬಹುದು..!
Copy and paste this URL into your WordPress site to embed
Copy and paste this code into your site to embed