ಮೇಷ ರಾಶಿ: ಇಂದು ಪಾಲುದಾರಿಕೆಯ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಸಮಸ್ಯೆಗಳನ್ನು ಜಾಣ್ಮಯಿಂದ ಪರಿಹರಿಸಿಕೊಂಡರೆ ಉತ್ತಮ. ನಟರಿಗೆ ಯಶಸ್ಸು ಸಿಗುವುದು. ಶುಭಸಂಖ್ಯೆ:1
ವೃಷಭ ರಾಶಿ: ಉದ್ಯೋಗಾಕಾಂಕ್ಷಿಗಳಿಗೆಕೆಲಸ ಸಿಗುವುದು ಸ್ವಲ್ಪ ಕಷ್ಟ. ಸಂಗಾತಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದು. ಕೃಷಿ ಉತ್ಪನ್ನಗಳ ವ್ಯಾಪಾರದಲ್ಲಿ ಹಿನ್ನಡೆ ಉಂಟಾಗುತ್ತದೆ. ಶುಭಸಂಖ್ಯೆ: 8
ಮಿಥುನ ರಾಶಿ: ಆಧ್ಯಾತ್ಮಿಕ ವಿಷಯಗಳಲ್ಲಿ ಒಲವು ಹೆಚ್ಚಾಗುತ್ತದೆ. ಕಟ್ಟಡ ನಿರ್ಮಾಣದ ಸಾಮಗ್ರಿಗಳ ವ್ಯಾಪಾರದಲ್ಲಿ ಹಾನಿ ಸಂಭವಿಸಬಹುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅನಾಸಕ್ತಿ. ಶುಭಸಂಖ್ಯೆ: 6
ಕಟಕ ರಾಶಿ: ಪತ್ನಿ ಕುಟುಂಬಸ್ಥರಿಂದ ಮನೆ ಕಟ್ಟಲು ಸಹಾಯ ಸಿಗಲಿದೆ. ಇಂದು ಆದಾಯದಲ್ಲಿ ಹೆಚ್ಚಳವಾಗುತ್ತದೆ. ನಿಮ್ಮ ಹೊಸ ಯೋಜನೆಯಿಂದ ನಿರೀಕ್ಷಿತ ಲಾಭ ಸಿಗುವುದು. ಶುಭಸಂಖ್ಯೆ: 9
ಸಿಂಹ ರಾಶಿ: ಆಹಾರಧಾನ್ಯಗಳ ವ್ಯಾಪಾರದಲ್ಲಿ ಲಾಭ ಸಿಗುತ್ತದೆ. ತಾಂತ್ರಿಕ ತರಬೇತಿ ಪಡೆಯುವವರಿಗೆ ಉದ್ಯೋಗ ಪ್ರಾಪ್ತಿಯಾಗುವುದು. ಸ್ತ್ರೀಯರಿಗೆ ಅಶುಭ ಫಲ ಇದೆ ಎಚ್ಚರಿಕೆ. ಶುಭಸಂಖ್ಯೆ:3
ಕನ್ಯಾ ರಾಶಿ: ಸಹೋದರರೊಂದಿಗೆ ಮನಸ್ತಾಪವಾದೀತು ಎಚ್ಚರಿಕೆ ಅಗತ್ಯ. ವ್ಯಾಪಾರದಲ್ಲಿ ನಿರಾಸಕ್ತಿ ಇರುತ್ತದೆ. ಉಪನ್ಯಾಸಕರು ಮತ್ತು ಅಧ್ಯಾಪಕರಿಗೆ ಅನುಕೂಲಕರ ದಿನ. ಶುಭಸಂಖ್ಯೆ: 2
ತುಲಾ ರಾಶಿ: ಮಕ್ಕಳ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಬುದ್ದಿವಂತಿಕೆಯ ನಿರ್ಧಾರಗಳಿಂದ ಶುಭ ಫಲ ಸಿಗುತ್ತದೆ. ಕೋಪದಿಂದ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ:7
ವೃಶ್ಚಿಕ ರಾಶಿ: ಹೃದಯ ಸಂಬಂಧಿ ರೋಗ ಉಲ್ಬಣವಾಗುವುದು ಆರೋಗ್ಯದ ಕಡೆ ಗಮನವಿರಲಿ. ವಿಚ್ಛೇದಿತ ಸ್ತ್ರೀಯರಿಗೆ ಮರುವಿವಾಹ ಯೋಗ ಕೂಡಿ ಬರುತ್ತದೆ. ತಾಯಿಗೆ ಅನಾರೋಗ್ಯ ಇರಲಿದೆ. ಶುಭಸಂಖ್ಯೆ:5
ಧನಸ್ಸು ರಾಶಿ: ರಾಜಕಾರಣಿಗಳಿಗೆ ತೊಂದರೆ ಸಾಧ್ಯತೆ, ಹಿರಿಯ ಅಧಿಕಾರಿಗಳಿಗೆ ಸಹವರ್ತಿಗಳಿಂದ ತೊಂದರೆಯಾಗಬಹುದು, ಸಾರಿಗೆ ವ್ಯವಹಾರದಲ್ಲಿ ಆದಾಯ ಇರಲಿದೆ. ಶುಭಸಂಖ್ಯೆ: 3
ಮಕರ ರಾಶಿ: ಅಧಿಕಾರಿಗಳಿಗೆ ರಾಜಕಾರಣಿಗಳಿಂದ ಒತ್ತಡ ಇರುತ್ತದೆ. ಹೃದ್ರೋಗ ತಜ್ಞರಿಗೆ ಅನುಕೂಲಕರ ದಿನ. ಹೋಂ ಮೇಡ್ ಪದಾರ್ಥ ವ್ಯಾಪಾರದಲ್ಲಿ ಲಾಭ ಇರಲಿದೆ. ಶುಭಸಂಖ್ಯೆ: 2
ಕುಂಭ ರಾಶಿ: ಪತ್ರಿಕಾ ಪ್ರತಿನಿಧಿಗಳಿಗೆ ಪ್ರಗತಿಯದಿನ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವಿರಿ. ಮನಸ್ಸಿನಲ್ಲಿ ಆರ್ಥಿಕ ಹೊಂದಾಣಿಕೆಯ ಚಿಂತೆ ಇರುತ್ತದೆ. ಶುಭಸಂಖ್ಯೆ: 8
ಮೀನ ರಾಶಿ: ಶಿಕ್ಷಕರಿಗೆ ವರ್ಗಾವಣೆಯಾಗುವ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ಮೋಸಹೋಗುವಿರಿ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ಕೂಡಿ ಬರಲಿದೆ ಶುಭ ಫಲ ಸಿಗುತ್ತದೆ. ಶುಭಸಂಖ್ಯೆ: 9