ನಿತ್ಯ ಫಲ ದಿನ ಭವಿಷ್ಯ; ಷೇರು ವ್ಯವಹಾರದಲ್ಲಿ ಲಾಭ..!
ತುಲಾ ರಾಶಿ: ಹೂಡಿಕೆ ವ್ಯವಹಾರಕ್ಕೆ ಹೊಸ ಪಾಲುದಾರರು ಸಿಕ್ಕಿ ಯಶಸ್ಸು ಲಭಿಸುತ್ತದೆ. ಷೇರು ವ್ಯವಹಾರದಲ್ಲಿ ಲಾಭವಾಗುವುದು. ಕಿರುಚಿತ್ರ ತಂತ್ರಜ್ಞರಿಗೆ ವಿಶೇಷ ಅವಕಾಶ ಸಿಗುತ್ತದೆ. ಶುಭಸಂಖ್ಯೆ:6 ವೃಶ್ಚಿಕ ರಾಶಿ: ಪಿತ್ರಾರ್ಜಿತ ಆಸ್ತಿಗಾಗಿ ವಾಗ್ವಾದ ಮಾಡುವಿರಿ. ಕೋರ್ಟ್ ಕೆಲಸದಲ್ಲಿ ವಿಳಂಬವಾಗುತ್ತದೆ. ಕಾರ್ಖಾನೆ ಮಾಲೀಕರಿಗೆ ಅಶುಭ ಸುದ್ದಿಯೊಂದು ಆಘಾತ ಉಂಟು ಮಾಡುತ್ತದೆ. ರಿಯಲ್ ಎಸ್ಟೇಟ್‌ನಲ್ಲಿ ಲಾಭವಿದೆ. ಶುಭಸಂಖ್ಯೆ:3 ಧನಸ್ಸು ರಾಶಿ: ಸಹೋದ್ಯೋಗಿಗಳಿಂದ ಸಹಾಯ ಸಿಗುತ್ತದೆ. ಸಂಗಾತಿಯೊಂದಿಗೆ ಕಲಹವಾಗಿ ಮನಸ್ಸಿಗೆ ಬೇಸರ. ಕಷ್ಟಜೀವಿಗಳಿಗೆ ಧನ ಲಾಭವಾಗುವುದು. ಆನೈನ್ ವ್ಯವಹಾರದಲ್ಲಿ ಮೋಸ ಹೋಗುವಿರಿ. ಶುಭಸಂಖ್ಯೆ: … Continue reading ನಿತ್ಯ ಫಲ ದಿನ ಭವಿಷ್ಯ; ಷೇರು ವ್ಯವಹಾರದಲ್ಲಿ ಲಾಭ..!
Copy and paste this URL into your WordPress site to embed
Copy and paste this code into your site to embed