ನಿತ್ಯ ಫಲ ದಿನ ಭವಿಷ್ಯ; ಈ ರಾಶಿಯವರಿಗೆ ಸ್ನೇಹಿತರೇ ಬಲ..!
ತುಲಾ: ಹೆಚ್ಚು ಮಾತು ಇತರರಿಗೆ ಕಿರಿಕಿರಿ ಉಂಟು ಮಾಡುತ್ತದೆ. ವಸ್ತುವನ್ನು ಕಳೆದುಕೊಳ್ಳುವಿರಿ. ಸಂಗಾತಿಯನ್ನು ದೂರ ಮಾಡಿಕೊಂಡು ಮನೆಯಲ್ಲಿ ಕಷ್ಟವಾದೀತು. ಅಗತ್ಯತೆಗೆ ಅನುಸಾರವಾಗಿ ಕಾರ್ಯ ವಿಭಾಗಿಸಿ. ನಿಮ್ಮನ್ನ ಗುರಿಯಾಗಿಸಿಕೊಂಡು ಸಹೋದ್ಯೋಗಿಗಳು ಕೆಲಸ ಮಾಡುವರು. ನಿಮ್ಮ ಪಾಲಾದ ಭೂಮಿಯು ತಪ್ಪಿ ಹೋಗಬಹುದು. ವೃಶ್ಚಿಕ: ಸ್ನೇಹಿತರ ಸಹಾಯದಿಂದ ಬಲ ಬರುವುದು. ದೂರದ ಬಂಧುಗಳಾದರೂ ಸಹಾಯವು ಸಿಗಬಹುದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರುತ್ತದೆ. ಆಸ್ತಿಯ ಖರೀದಿಗೆ ಎರಡು ಮನಸ್ಸು. ಪುಣ್ಯಸ್ಥಳಗಳ ದರ್ಶನದಿಂದ ನೆಮ್ಮದಿ ಸಿಗುವುದು. ನಿಮ್ಮ ಚುರುಕುತನಕ್ಕೆ ಅಚ್ಚರಿ ವ್ಯಕ್ತವಾಗುತ್ತದೆ. ಹೆಚ್ಚಿನ … Continue reading ನಿತ್ಯ ಫಲ ದಿನ ಭವಿಷ್ಯ; ಈ ರಾಶಿಯವರಿಗೆ ಸ್ನೇಹಿತರೇ ಬಲ..!
Copy and paste this URL into your WordPress site to embed
Copy and paste this code into your site to embed