ರಾಮಲಲ್ಲಾಗೆ ಒಂದು ವರ್ಷ; ಅಯೋಧ್ಯೆಯಲ್ಲಿ 3 ದಿನ ಪ್ರತಿಷ್ಠಾ ದ್ವಾದಶ ಉತ್ಸವ..!  

2024 ಜನವರಿ 22, ಪುಷ್ಯ ಮಾಸ, ಶುಕ್ಲ ಪಕ್ಷ, ದ್ವಾದಶಿಯ ಶುಭ ಸೋಮವಾರ, ಭಾರತದ ಹೆಮ್ಮೆಯ ಶ್ರೀರಾಮ ಮಂದಿರದಲ್ಲಿ ವಿರಾಜಮಾನವಾಗಿ ತಲೆ ಎತ್ತಿ ನಿಂದಿದ್ದ ಪ್ರಭು ಶ್ರೀರಾಮ ಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠೆಯಾದ ದಿನ. ಈ ಶುಭ ದಿನ ವನ್ನ ‘ಪ್ರತಿಷ್ಠಾ ದ್ವಾದಶಿ’ ಎಂದು ಆಚರಿಸಲು ರಾಮ ಜನ್ಮ ಭೂಮಿ ಟ್ರಸ್ಟ್ ಕರೆ ನೀಡಿದೆ. ಈ  ಶುಭ 3 ದಿನಗಳು ಶ್ರೀ ರಾಮನ ಉತ್ಸವ ನಡೆಸಲು ರಾಮ ಜನ್ಮ ಭೂಮಿ ಟ್ರಸ್ಟ್‌ ತೀರ್ಮಾನಿಸಿದೆ. ಅಲ್ಲದೆ, ಅಯೋಧ್ಯೆಯಲ್ಲಿ ಮೂರು … Continue reading ರಾಮಲಲ್ಲಾಗೆ ಒಂದು ವರ್ಷ; ಅಯೋಧ್ಯೆಯಲ್ಲಿ 3 ದಿನ ಪ್ರತಿಷ್ಠಾ ದ್ವಾದಶ ಉತ್ಸವ..!