ಬಾಗಲಕೋಟೆ ಅಭಿಮಾನಿಯೊಬ್ಬ ತನ್ನ ರಕ್ತದಲ್ಲಿ ವಿರಾಟ್ ಕೊಹ್ಲಿಯ ಚಿತ್ರ ಬಿಡಿಸಿದ್ದಾನೆ. ಜಿಲ್ಲೆಯ ರನ್ನ ಬೆಳಗಲಿ ನಿವಾಸಿಯ ಶಿವು ಎಂಬುವವರು ರಕ್ತದಲ್ಲಿ ಚಿತ್ರ ಬಿಡಿಸಿ ತಮ್ಮ ಅಭಿಮಾನ ಮೆರದಿದ್ದಾನೆ. ಚಿತ್ರ ಬಿಡಿಸಿದ ಫೋಟೋ ವೈರಲ್ ಆಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿರೋ ಶಿವು, ಮಹಾಲಿಂಗಪುರದ ಕೆಎಲ್ಇ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.