ಕಬಿರ್ ಖಾನ್ ನಿರ್ದೇಶನದ ‘ಬಜರಂಗಿ ಭಾಯಿಜಾನ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ಕನ್ನಡದ ರಾಕ್ಲೈನ್ ವೆಂಕಟೇಶ್, ನಟ ಸಲ್ಮಾನ್ ಖಾನ್, ಕಬೀರ್ ಖಾನ್ ಒಟ್ಟಾಗಿ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಕರೀನಾ ಕಪೂರ್, ನವಾಜುದ್ದೀನ್ ಸಿದ್ಧಿಕಿ, ಹರ್ಷಾಲಿ ಮಲ್ಹೋತ್ರಾ ನಟಿಸಿದ್ದರು. ಭಾರತದಲ್ಲಿ ಬಂದು ಸಿಲುಕಿದ ಪಾಕಿಸ್ತಾನದ ಬಾಲಕಿಯನ್ನು ಆಕೆಯ ಹುಟ್ಟೂರಿಗೆ ತಲುಪಿಸುವ ಕಥೆಯೇ ಫುಲ್ ಸಿನಿಮಾವಾಗಿದೆ. ಈ ಚಿತ್ರಕ್ಕೆ ಸೀಕ್ವೆಲ್ ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಬರ್ತ್ ಡೇ ಸಂಭ್ರಮದಲ್ಲಿರುವ ಹರ್ಷಾಲಿ ಮಲ್ಹೋತ್ರಾ
ನೃತ್ಯ ಉಡುಪಿನಲ್ಲಿ ಮಿಂಚುತ್ತಿರುವ ಮಿಂಚುಳ್ಳಿ
ಸ್ವಿಟ್, ಹಾಟ್ ಆಂಡ್ ಕ್ಯೂಟ್ ಲುಕ್ನಲ್ಲಿ ಹರ್ಷಾಲಿ
ಗೋಲ್ಡನ್ ಲೆಹಂಗಾದಲ್ಲಿ ಬಜರಂಗಿ ಬ್ಯೂಟಿ
ಹರ್ಷಾಲಿಯ ಅಂದ, ಚೆಂದದ ಸಾಲ ಕೇಳುತ್ತಿರುವ ಗುಲಾಬಿ
ಅವಳೊಂದು ಚಂದ್ರನ ಬಿಂದು ಎಂದ ಪ್ರಕೃತಿ
ಹೆಣ್ಣಿಗೆ ಸೀರೆ ಯಾಕೆ ಚೆಂದ… ಅವಳ ಅಂದ… ಒಳಗೆ ಅಡಗಿರೊದ್ರಿಂದ