ಕನ್ನಡ ನೆಲದಲ್ಲಿ ಕನ್ನಡ ಮಾತಾಡೋದೇ ತಪ್ಪಾ?

ಕರ್ನಾಟಕದಲ್ಲಿ ದಿನೇ ದಿನೇ ಪರಭಾಷಿಕರ ಹಾವಳಿ, ಆಟಾಟೋಪ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ಕೆಲಸ ಮಾಡುವ ಸ್ಥಳದಲ್ಲಿ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕನ್ನಡಿಗನ ಮೇಲೆ ಉತ್ತರ ಪ್ರದೇಶದ ಮೂವರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಆನೇಕಲ್‌ನ ಸರಸ್ವತಿ ವಿದ್ಯಾಮಂದಿರ ಮಗ್ಗದ ಮನೆಯಲ್ಲಿ ನಡೆದಿದೆ. ಆನೇಕಲ್‌ನ ರುದ್ರಮ್ಮ ಲೇಔಟ್ ನಿವಾಸಿ ಶಿವಲಿಂಗ ಎಂಬುವರ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ. ಕೆಲ‌ ತಿಂಗಳ ಹಿಂದಷ್ಟೇ ಕೆಲಸಕ್ಕೆ ಉತ್ತರಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಮನು, ಅನ್ಸಾರಿ, ಮತ್ತೊಬ್ಬ ಜೊತೆಗಾರ ಸೇರಿ ಭಾಷೆ ವಿಚಾರಕ್ಕೆ ಕಿರಿಕ್‌ … Continue reading ಕನ್ನಡ ನೆಲದಲ್ಲಿ ಕನ್ನಡ ಮಾತಾಡೋದೇ ತಪ್ಪಾ?