ಕುಡಿದು ಮೆಟ್ರೋ ಹತ್ತಿದ್ರೆ ಬೀಳುತ್ತೆ ದಂಡ.!

ಹೊಸ ವರ್ಷಾಚರಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ . ಈ ಮಧ್ಯೆ ಬೆಂಗಳೂರಿನಲ್ಲಿ ಕೆಲವು ಕಡೆ ಬಿಗಿಭದ್ರತೆಗೂ ಪೊಲೀಸರು ತಯಾರಿ ನಡೆಸಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಜನರು ಮದ್ಯದ ಅಮಲಿನಲ್ಲಿ ಅವಾಂತರಗಳು ಸೃಷ್ಟಿಸುವ ಹಿನ್ನೆಲೆ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಹೊಸ ವರ್ಷಾಚರಣೆಗೆ ನಮ್ಮ ಮೆಟ್ರೋ ಕೂಡ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ನ್ಯೂ ಇಯರ್‌ ಪಾರ್ಟಿಗೆ ತೆರಳಲು ಹಾಗೂ ವಾಪಾಸಾಗಲು ಮೆಟ್ರೋ ಸೇವೆಯನ್ನು ಇಂದು ತಡರಾತ್ರಿ 2 ಗಂಟೆಗೆ ವಿಸ್ತರಣೆ ಮಾಡಲಾಗಿದೆ. ಆದರೆ … Continue reading ಕುಡಿದು ಮೆಟ್ರೋ ಹತ್ತಿದ್ರೆ ಬೀಳುತ್ತೆ ದಂಡ.!