- ನ್ಯಾಯ ಏನಿದೆಯೂ ಅದಾಗುತ್ತೆ
ಹಣೆ ಬರಹ ಏನೂ ಮಾಡೋಕಾಗಲ್ಲ
- ನಾವ್ ಏನ್ ಮಾಡ್ತೀವಿ ಅದು ಸರಿನಾ ಅಂತ ಯೋಚನೆ ಮಾಡ್ಬೇಕು
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಪಾಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲಾ ಹನೆಬರಹ ಏನೂ ಮಾಡೋಕೆ ಆಗಲ್ಲ. ಇದೆಲ್ಲಾ ಒಂಥರಾ ಪಾರ್ಟ್ ಆಫ್ ದಿ ಲೈಪ್. ಒಲ್ಳೆಯದು ಕೆಟ್ಟದ್ದು ಎರಡು ನಡೆಯುತ್ತೆ. ಪ್ರಕರಣ ನ್ಯಾಯಾಲಯದಲ್ಲಿದೆ. ಒಳ್ಳೆದಾಗುತ್ತೆ ಅನ್ನೋ ಭರವಸೆ ಇದೆ. ಎಲ್ಲಾ ಕುಟುಂಬಕ್ಕೂ ಒಳ್ಳೆಯದಾಗಬೇಕಿದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ನ್ಯಾಯ ಏನಿದೆಯೋ ಅದಾಗುತ್ತೆ. ಹನೆಬರಹ ಅದು. ಏನೂ ಮಾಡೋಕೆ ಆಗಲ್ಲ. ನಾವ್ ಏನ್ ಮಾಡ್ತೀವಿ ಅದು ಸರಿನಾ ಅಂತ ಯೋಚನೆ ಮಾಡಬೇಕು. ಈ ಘಟನೆಯಿಂದ ಆ ಕುಟುಂಬಕ್ಕೆ ಆಗ್ಲಿ ದರ್ಶನ್ ಅವರ ಕುಟುಂಬಕ್ಕೆ ಆಗಲಿ ನೋವಾಗಿರುತ್ತೆ. ನ್ಯಆಯ ಏನಿದೆಯೋ ನೋಡೋಣ. ಮಾತನಾಡಿ ಪ್ರಯೋಜನ ಇಲ್ಲ ಎಂದರು.