ನೀವೇನಾದ್ರು ನಮ್ಮ ಮೆಟ್ರೋದಲ್ಲಿ ಸಂಚಾರಿಸುತ್ತ ಇದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ. ನಮ್ಮ ಮೆಟ್ರೋ ನಿಲ್ದಾಣದಲ್ಲಿ ಜನದಟ್ಟನೆ ಇದೆ ಅಂತ ನೀವೇನಾದ್ರು ಮುಂದಿನ ಮೆಟ್ರೋಗೆ ಹೋಗೋಣ ಅಂತ ಅದು ಕುಳಿತ್ತಿದ್ರೆ ದಂಡ ಕಟ್ಟೋಕೆ ರೆಡಿ ಆಗಿ.
ನಮ್ಮ ಮೆಟ್ರೋ ವಿಜಯನಗರ ನಿಲ್ದಾಣದಲ್ಲಿ 5ನಿಮಿಷ ಹೆಚ್ಚು ಇದ್ದ ಕಾರಣಕ್ಕೆ ಮೆಟ್ರೋ ಸಿಬ್ಬಂದಿ ದಂಡ ಕಟ್ಟಿಸಿಕೊಂಡಿದ್ದಾರೆ. ಈ ನಿಯಮ ಮೊದಲಿನಿಂದ ಇದೆ ಟಿಕೆಟ್ ಪಡೆದು ಗಂಟೆ ಗಟ್ಟಲೆ ಮೆಟ್ರೋ ನಿಲ್ದಾಣದಲ್ಲಿ ಇರುವ ಹಾಗೇ ಇಲ್ಲ. ಈ ನಿಯಮ ಹೊಸದಲ್ಲ ಆರಂಭದಿಂದಲೂ ಇದೆ ಅಂತ ಮೆಟ್ರೋ ಅಧಿಕಾರಿಗಳು ಹೇಳ್ತಾ ಇದ್ದಾರೆ.