ನಂದಿನಿ ದೋಸೆ ಹಿಟ್ಟು ನಿರ್ಧಾರ ಕೈಬಿಟ್ಟ ಕೆಎಂಎಫ್‌!

‘ನಂದಿನಿ’ ಬ್ರ್ಯಾಂಡ್‌ನ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಿರಲು ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿ(KMF) ನಿರ್ಧರಿಸಿದೆ. ನಂದಿನಿ ಬ್ರ್ಯಾಂಡ್‌‌‌ನ ಮೌಲ್ಯ ವೃದ್ಧಿ ಹಾಗೂ ಮಾರುಕಟ್ಟೆ ವಿಸ್ತರಣೆ ನಿಟ್ಟಿನಲ್ಲಿ ಕೆಎಂಎಫ್‌‌, ನಂದಿನಿ ಹೆಸರಿನಲ್ಲಿ ಮಾರುಕಟ್ಟೆಗೆ ದೋಸೆ ಮತ್ತು ಇಡ್ಲಿ ಹಿಟ್ಟು ಪರಿಚಯಿಸಲು ಮುಂದಾಗಿತ್ತು. ಬೆಂಗಳೂರು ಮಹಾನಗರದ ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆ ನಡೆಸಿತ್ತು. ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್‌‌ ಅವರು ಈ ಕುರಿತು ಮಾತನಾಡಿದ್ದು, “ನಂದಿನಿ ಬ್ರಾಂಡ್ ನ … Continue reading ನಂದಿನಿ ದೋಸೆ ಹಿಟ್ಟು ನಿರ್ಧಾರ ಕೈಬಿಟ್ಟ ಕೆಎಂಎಫ್‌!