ಶಕ್ತಿಸೌಧದಲ್ಲಿ ನಾಯಿ ಸಾಕಲು ನಿರ್ಧಾರ; ಸ್ಪೀಕರ್ & ಸಭಾಪತಿಗಳಿಂದ ಮಹತ್ವದ ತೀರ್ಮಾನ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಬೀದಿನಾಯಿಗಳ ಕಾಟಕ್ಕೆ ಸದ್ಯಕ್ಕೆ ಕಡಿವಾಣ ಹಾಕುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಬೆಂಗಳೂರಿನ ಬೀದಿಗಳಿರಲಿ ಇಡೀ ರಾಜಧಾನಿಯ ಶಕ್ತಿಕೇಂದ್ರ ವಿಧಾನಸೌಧದಲ್ಲೇ ಬೀದಿನಾಯಿಗಳ ಕಾಟ ಶುರುವಾಗಿಬಿಟ್ಟಿದೆ. ಸಾರ್ವಜನಿಕರ ಎಂಟ್ರಿಗೆ ಪಾಸ್ ಕೇಳೋ ಸರ್ಕಾರ, ಇಡೀ ವಿಧಾನಸೌಧದಲ್ಲಿ ನಾಯಿಗಳು ಓಡಾಡುತ್ತಿದ್ದು ಅಧಿಕಾರಿಗಳು, ಶಾಸಕರಿಗೆ ಆತಂಕ ಮೂಡಿಸಿದೆ. ಈ ಹಿನ್ನೆಲೆ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಖುದ್ದು ಸ್ಪೀಕರ್ ಯುಟಿ ಖಾದರ್ ಅವರೇ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಿರಿಯ ಪೊಲೀಸ್ … Continue reading ಶಕ್ತಿಸೌಧದಲ್ಲಿ ನಾಯಿ ಸಾಕಲು ನಿರ್ಧಾರ; ಸ್ಪೀಕರ್ & ಸಭಾಪತಿಗಳಿಂದ ಮಹತ್ವದ ತೀರ್ಮಾನ