ನ್ಯೂ ಇಯರ್ ಪಾರ್ಟಿಗೆ ತೆರಳಿದ್ದ ಯುವತಿಗೆ ಬ್ಯಾಡ್ ಟಚ್; ದುರುಳ ಎಸ್ಕೇಪ್!

ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಗಾಗಿ ಪಬ್‌ಗೆ ತೆರಳಿದ್ದ ಯುವತಿಗೆ ಅಪರಿಚಿತ ಯುವಕನೊಬ್ಬ ಬ್ಯಾಡ್‌ ಟಚ್‌ ಮಾಡಿರುವ ಆರೋಪ ಕೇಳಿಬಂದಿದೆ. ಹೊಸ ವರ್ಷ ಅಂದಮೇಲೆ ಪಬ್‌‌, ಡ್ರಿಂಕ್ಸ್‌, ಡ್ಯಾನ್ಸ್‌‌ ಎಲ್ಲ ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ಕುಡಿದ ಮತ್ತಲ್ಲಿ ಎಣ್ಣೆ ಜಾಸ್ತಿ ಆಗಿ ಬೇರೆ ಹುಡುಗಿಯನ್ನ ಟಚ್‌ ಮಾಡಿದ್ದಾನೆ. ಕಾಡುಬೀಸನಹಳ್ಳಿಯ ಸೋಷಿಯಲ್ ಪಬ್‌ನಲ್ಲಿ ಈ ಘಟನೆ ನಡೆದಿದೆ. ಯುವತಿ ನೀಡಿದ ದೂರಿನ ಮೇರೆಗೆ ಅಪರಿಚಿತ ಯುವಕನ ವಿರುದ್ಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.  ಏನಿದು ಘಟನೆ? ಹೊಸ ವರ್ಷದ … Continue reading ನ್ಯೂ ಇಯರ್ ಪಾರ್ಟಿಗೆ ತೆರಳಿದ್ದ ಯುವತಿಗೆ ಬ್ಯಾಡ್ ಟಚ್; ದುರುಳ ಎಸ್ಕೇಪ್!