ಬೆಂಗಳೂರಿನ ವಾಹನ ಸವಾರರೇ ಎಚ್ಚರ ಎಚ್ಚರ …!

ಬೆಂಗಳೂರಿನ ರಸ್ತೆಗಳಲ್ಲಿ ದಿನದಿನಕ್ಕೂ ಉಲ್ಬಣಗೊಳ್ಳುತ್ತಿರುವ ಟ್ರಾಫಿಕ್ ಜಾಮ್, ವಾಹನಸ್ತರರನ್ನು “ಶಾರ್ಟ್ಕಟ್” ಹುಡುಕಲು ಪ್ರೇರೇಪಿಸುತ್ತಿದೆ. ಇದರ ಪರಿಣಾಮವಾಗಿ, ಅನೇಕರು ಪಾದಚಾರಿಗಳ ಸುರಕ್ಷತೆಗಾಗಿ ರಚಿಸಲಾದ ಫುಟ್ಪಾಥ್‌ಗಳ ಮೇಲೆ ಗಾಡಿ ಓಡಿಸುವ ಅಪಾಯಕಾರಿ ಪ್ರವೃತ್ತಿ ಹೆಚ್ಚಿದೆ. ಇದರಿಂದ ಪಾದಚಾರಿಗಳ ಸಾವು ಮತ್ತು ಗಂಭೀರ ಗಾಯಗಳ ಸಂಖ್ಯೆ ಚಿಂತಾಜನಕ ಮಟ್ಟಕ್ಕೆ ಏರಿದ್ದು, ಟ್ರಾಫಿಕ್ ಪೊಲೀಸ್ ಇನ್ನೂ ಕಠಿಣ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ. “ಡೋಂಟ್ ಕೇರ್” ಡ್ರೈವರ್ಸ್‌ಗೆ ಹೊಸ ಎಚ್ಚರಿಕೆ ಇದುವರೆಗೆ ಫುಟ್ಪಾಥ್ ಮೇಲೆ ಗಾಡಿ ಓಡಿಸಿದ ವಾಹನಸ್ತರರಿಗೆ ದಂಡ ವಿಧಿಸುವ ಮೂಲಕ … Continue reading ಬೆಂಗಳೂರಿನ ವಾಹನ ಸವಾರರೇ ಎಚ್ಚರ ಎಚ್ಚರ …!