ದೆಹಲಿಯಲ್ಲಿ ಬೊಮ್ಮಾಯಿ ಚಾಡಿ..? ಮಗನ ಸೋಲಿಗೆ ಅವರೇ ರೀಸನ್‌..!

ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ರಾಜ್ಯದ ಉಪಚುನಾವಣೆಯ ಫಲಿತಾಂಶ ಹೊರಬಿದ್ದು ರಾಜಕಾರಣಿಗಳು ಸಂತೋಷ ಸಂಭ್ರಮ ಹಾಗೂ ದುಃಖ ಎಲ್ಲವನ್ನೂ ಅನುಭವಿಸಿದ್ದಾಗಿದೆ. 3 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ದಿಗ್ವಿಜಯ ಸಾಧಿಸಿದೆ. ಬಿಜೆಪಿ ಸೋತು ಸುಣ್ಣವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಲು ದೆಹಲಿ ಮಟ್ಟದಲ್ಲಿ ನಾಯಕರ ಭೇಟಿಗೆ ಮುಂದಾಗಿದ್ದಾರೆ ಬಿಜೆಪಿ ನಾಯಕರು. ಬಿಜೆಪಿಯ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ್‌ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ಶಿಗ್ಗಾಂವಿ  ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಲು ಬಸವರಾಜ್‌ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. … Continue reading ದೆಹಲಿಯಲ್ಲಿ ಬೊಮ್ಮಾಯಿ ಚಾಡಿ..? ಮಗನ ಸೋಲಿಗೆ ಅವರೇ ರೀಸನ್‌..!