ಇಂಧನ ಸಚಿವರ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಬೆಳಗಾವಿ: ಸದನದಲ್ಲಿ ಇಂದು 268 ಕೋಟಿ ರೂ.ಗಳ ಹಗರಣವನ್ನು ಹೊರಕ್ಕೆ ತರಲು ಪ್ರಯತ್ನಿಸಿದ್ದೇವೆ. ನಿಲುವಳಿ ಸೂಚನೆ ಮಂಡಿಸಿದಾಗ ತಾಂತ್ರಿಕ ವಿಚಾರ ಎಂದು ಅವಕಾಶ ನಿರಾಕರಿಸಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮತ್ತು ಇಂಧನ ಸಚಿವ ಜಾರ್ಜ್ ಅವರು 268 ಕೋಟಿ ಮೊತ್ತದ ಈ ಭ್ರಷ್ಟಾಚಾರ ಪ್ರಕರಣದ ಜವಾಬ್ದಾರಿ ತೆಗೆದುಕೊಂಡು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಪವರ್ ಕಾರ್ಪೊರೇಶನ್‍ನ ಅಧ್ಯಕ್ಷರಾಗಿದ್ದು, ಅವರು ಉತ್ತರ ಕೊಡಬಹುದಾಗಿತ್ತು. ರಾಯಚೂರು ಥರ್ಮಲ್ … Continue reading ಇಂಧನ ಸಚಿವರ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ