ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ

ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಸುಮಾರು 9 ದಿನಗಳ ಕಾಲ ನಡೆಸಲಿರೋ ಅಧಿವೇಶನ ಇದಾಗಿದೆ.. ಆಡಳಿತ & ಪ್ರತಿ ಪಕ್ಷಗಳ ವಾಕ್ ಸಮರಕ್ಕೆ ವೇದಿಕೆ‌ ಆಗಲಿದೆ.. ಇಂದಿನ ಕಲಾಪ ಆರಂಭದಲ್ಲಿ ಉಪಚುನಾವಣೆಯಲ್ಲಿ ಗೆದ್ದಿರುವ ಸಿಪಿ‌ ಯೋಗೇಶ್ವರ್, ಅನ್ನಪೂರ್ಣ, ಯಾಸಿರ್ ಪಠಾಣ್ ಅವರನ್ನ ಪರಿಚಯ ಮಾಡಲಾಗುತ್ತೆ.. ನಂತ್ರ ಇತ್ತೀಚೆಗೆ ಅಗಲಿರೋ ವಿವಿಧ ಕ್ಷೇತ್ರಗಳ ಗಣ್ಯರಿಗೆ ಸಿಎಂ ಸೇರಿದಂತೆ ಹಲವಾರು ನಾಯಕರು ಸಂತಾಪ ಸೂಚನೆ ಮಾಡ್ತಾರೆ.. ಬಳಿಕ ಪ್ರಶ್ನೋತ್ತರ ಮತ್ತು ಗಮನ ಸೆಳೆಯುವ ಸೂಚನೆಯಡಿ ಹಲವು ಶಾಸಕರಿಂದ ಕ್ಷೇತ್ರ … Continue reading ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ