ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಹೊಡೆತ: ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿ!

ದೇಶ, ವಿದೇಶದ ಮಾರುಕಟ್ಟೆಯಲ್ಲೂ ತನ್ನದೇ ವಿಶೇಷ ಛಾಪುಮೂಡಿಸಿದ ಬಳ್ಳಾರಿ ಜೀನ್ಸ್‌ ಉದ್ಯಮ, ಗುಣಮಟ್ಟ ಕಾಯ್ದುಕೊಳ್ಳುವಿಕೆ ಜೊತೆಗೆ ಲಾಭದ ನಿರೀಕ್ಷೆಯಲ್ಲಿದ್ದ ಬಳ್ಳಾರಿ ಜೀನ್ಸ್ ಉದ್ಯಮವು ಹತ್ತು ದಿನಗಳಿಂದ ಸ್ತಬ್ಧಗೊಂಡಿದೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, ಘಟಕ ಬಂದ್ ಮಾಡಬೇಕಾದ ಆತಂಕ ಜೀನ್ಸ್ ಡೈಯಿಂಗ್ (ಬಟ್ಟೆಗಳನ್ನು ತೊಳೆದು ಬಣ್ಣ ಹಾಕುವ) ಉದ್ಯಮಿಗಳನ್ನು ಕಾಡುತ್ತಿದೆ. ಬಾಂಗ್ಲಾದೇಶದಲ್ಲಿನ ಅಶಾಂತಿಯ ಕಾರಣದಿಂದ ಅಲ್ಲಿನ ಜೀನ್ಸ್‌ ಉದ್ಯಮಕ್ಕೆ ಹೊಡೆತ ಬಿದ್ದಿದ್ದು, ಅದರ ಲಾಭಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ಆಗುತ್ತಿದೆ ಎಂಬ ವಿಷಯ ಜಿಲ್ಲೆಯಲ್ಲಿ ಆಶಾಭಾವ ಮೂಡಿಸಿತ್ತು.ಅದರ ಮಧ್ಯೆಯೇ … Continue reading ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಹೊಡೆತ: ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿ!