ಪ್ರೇಯಸಿಯನ್ನೇ ಕೊಂದು ಎಸ್ಕೇಪ್‌ ಆದ ಪ್ರಿಯಕರ.!

ಪ್ರಿಯಕನೋರ್ವ ತನ್ನ ಪ್ರೇಯಸಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರಿನ ಇಂದಿರಾ ನಗರದ ಅಪಾರ್ಟ್‌‌ಮೆಂಟ್‌‌ನಲ್ಲಿ ನಡೆದಿದೆ. ಹತ್ಯೆಗೊಳಗಾದ ಯುವತಿ ಅಸ್ಸಾಂ ಮೂಲದ ಮಾಯ ಗೊಗಾಯ್‌‌ ಎಂದು ಗುರುತಿಸಲಾಗಿದ್ದು, ಯುವತಿಯು ಹೆಚ್‌‌ಎಸ್‌‌ಎಆರ್‌ ಲೇಔಟ್‌‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಯಳನ್ನು ಕೊಂದು ಆರವ್‌‌‌ ಹಾರ್ನಿ ಎನ್ನುವಾತ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇಂದಿರಾನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ. ಈ ಪ್ರಕರಣದ ಕುರಿತು ಇಂದಿರಾ ನಗರದ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ಇದೀಗ ಈ … Continue reading ಪ್ರೇಯಸಿಯನ್ನೇ ಕೊಂದು ಎಸ್ಕೇಪ್‌ ಆದ ಪ್ರಿಯಕರ.!