ಹೆಂಡತಿ ತವರಿಗೆ ಹೋದ ಖುಷಿಯಲ್ಲಿ ಆಟೋ ಚಾಲಕನಿಂದ ಉಚಿತ ಬಿಸ್ಕತ್ ವಿತರಣೆ!

ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಹೆಂಡತಿ ತನ್ನ ತವರು ಮನೆಗೆ ಹೋಗಿದ್ದನ್ನು ಸಂಭ್ರಮಿಸುವ ರೀತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನ್ನ ಹೆಂಡತಿ ತನ್ನ ಅಮ್ಮನ ಮನೆಗೆ ಹೋದ ಖುಷಿಯನ್ನು ತಾಳಲಾರದೆ, ಆತ ತನ್ನ ಸಂತೋಷವನ್ನು ಊರೆಲ್ಲಾ ಹಂಚಿಕೊಂಡಿದ್ದಾನೆ. ಇದರ ಜೊತೆಗೆ, ತನ್ನ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ಬಿಸ್ಕತ್ ವಿತರಿಸಿದ್ದಾನೆ. ಈ ಘಟನೆಯ ವಿಡಿಯೋವನ್ನು ಆತನ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಆ ವಿಡಿಯೋದಲ್ಲಿ, ಆಟೋ ಚಾಲಕನ ಆಟೋದ ಮೇಲೆ “ನನ್ನ ಹೆಂಡತಿ ತವರು … Continue reading ಹೆಂಡತಿ ತವರಿಗೆ ಹೋದ ಖುಷಿಯಲ್ಲಿ ಆಟೋ ಚಾಲಕನಿಂದ ಉಚಿತ ಬಿಸ್ಕತ್ ವಿತರಣೆ!