ದೊಡ್ಮನೆಯಲ್ಲಿ ತ್ರಿವಿಕ್ರಮ್ ಮತ್ತು ಚೈತ್ರಾ ನಡುವೆ ಬಿಗ್‌ ಫೈಟ್‌!

ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್‌ಗಳು ಕುತೂಹಲಕರ ಮತ್ತು ಸ್ಪರ್ಧಾತ್ಮಕವಾಗಿ ಮುಂದುವರಿಯುತ್ತಿವೆ. ಶಾಕಿಂಗ್ ಎಲಿಮಿನೇಷನ್ ನಂತರ, ಸ್ಪರ್ಧಿಗಳು ದೊಡ್ಡ ಆಟಕ್ಕೆ ಮುಂದಾಗಿದ್ದು, ಈ ಬಾರಿ ಮನೆಯನ್ನು ಸುದ್ದಿ ವಾಹಿನಿಗಳ ರೀತಿಗೆ ಪರಿವರ್ತಿಸಲಾಗಿದೆ. ಸ್ಪರ್ಧಿಗಳನ್ನು ಸುರೇಶ್, ತ್ರಿವಿಕ್ರಮ್, ಭವ್ಯ, ಐಶ್ವರ್ಯ, ಗೌತಮಿ, ಮಂಜಣ್ಣ ಮತ್ತು ಧನರಾಜ್, ಹನುಮಂತ, ಶಿಶಿರ್, ರಜತ್, ಮೋಕ್ಷಿತಾ, ಚೈತ್ರಾ ಎಂದು ಎರಡು ತಂಡಗಳಾಗಿ ವಿಭಜಿಸಿ, ಪ್ರತಿ ತಂಡಕ್ಕೆ ವಿಭಿನ್ನ ಹೆಸರುಗಳನ್ನು ನೀಡಲಾಗಿದೆ. ಟಾಸ್ಕ್‌ನಲ್ಲಿ ನಿನ್ನೆ ಸುದ್ದಿ ಓದುವ ಮತ್ತು ಅಡುಗೆ ಮಾಡುವ ಸ್ಪರ್ಧೆಗಳನ್ನು … Continue reading ದೊಡ್ಮನೆಯಲ್ಲಿ ತ್ರಿವಿಕ್ರಮ್ ಮತ್ತು ಚೈತ್ರಾ ನಡುವೆ ಬಿಗ್‌ ಫೈಟ್‌!