ತನಿಷಾ ಜೊತೆ ಕುಣಿದು ಕುಪ್ಪಳಿಸಿದ ಹನುಮಂತು!

ʼ ಬಿಗ್‌ಬಾಸ್‌ ಸೀಸನ್‌ 11ʻ 70 ನೇ ದಿನಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ಮಧ್ಯೆ ಕೆಲವು ಟಾಸ್ಕ್‌ಗಳ ಸಲುವಾಗಿ ಎಲ್ಲರಲ್ಲೂ ದಿಕ್ಕಾಪಾಲಾಗಿದ್ದಾರೆ. ಈ ಸಮಯದಲ್ಲಿ ಮನೆಯ ಎಲ್ಲರ ಮೊಗದಲ್ಲಿ ಸಂತಸದ ಮೂಡಿದೆ . ಕಳೆದ ಎರಡ್ಮೂರು ವಾರಗಳಿಂದ ಬೇಸರದಲ್ಲಿದ್ದ ಸ್ಪರ್ಧಿಗಳು ಇಂದು ಸಂತೋಷದಿಂದ ಇದ್ದಾರೆ. ಮನೆಯಿಂದ ಯಾರದರೂ ಹೊರ ಹೋಗುತ್ತಾರೆ ಎಂಬ ಟೆನ್ಷನ್ ಇತ್ತು. ಆದ್ರೆ ಯಾರೂ ಎಲಿಮಿನೇಷನ್ ಆಗಿಲ್ಲ. ಇದರ ಜೊತೆಗೆ ಹಳೆಯ ಬಿಗ್​ ಬಾಸ್ ಸ್ಪರ್ಧಿಗಳು ಮನೆಗೆ ಆಗಮಿಸಿ ಬಿಗ್ ಸರ್​​ಪ್ರೈಸ್ ಕೊಟ್ಟಿದ್ದು ಸ್ಪರ್ಧಿಗಳೆಲ್ಲಾ ಖುಷಿಯಿದ … Continue reading ತನಿಷಾ ಜೊತೆ ಕುಣಿದು ಕುಪ್ಪಳಿಸಿದ ಹನುಮಂತು!