ದೊಡ್ಮನೆಯಲ್ಲಿ ಧನರಾಜ್​ಗೆ ಹೊಡೆದು ಹೊರ ಹೋದ್ರಾ ರಜತ್?

ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಅವರು ಆಟದ ವೇಳೆ ಅಗ್ರೆಸ್ಸಿವ್‌ ಆಗಿ ನಡೆದುಕೊಳ್ಳುತ್ತಾರೆ. ಇದರಿಂದ ಸಾಕಷ್ಟು ಬಾರಿ ಕಿರಿಕ್ ಆಗಿದ್ದು ಕೂಡ ಇದೆ. ಆದರೆ ಇದೀಗ ಧನರಾಜ್ ಹಾಗೂ ರಜತ್ ಮಧ್ಯೆ ಕಿರಿಕ್ ಆಗಿದೆ. ಇದು ಮುಂದಿನ ಹಂತಕ್ಕೆ ಹೋಗಿದ್ದು, ಇಬ್ಬರೂ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ. ‘ನಿನ್ನ ಮೂತಿ ಒಡೆದೇ ಹೊರಕ್ಕೆ ಹೋಗೋದು’ ಎಂದು ರಜತ್ ಧಮ್ಕಿ ಹಾಕಿದ್ದಾರೆ. ಅವರು ಧನರಾಜ್ ಕೈ ಮಾಡಲು ಕೂಡ ಹೋಗಿದ್ದಾರೆ. ಅವರು ಧನರಾಜ್​ಗೆ ಹೊಡೆದು … Continue reading ದೊಡ್ಮನೆಯಲ್ಲಿ ಧನರಾಜ್​ಗೆ ಹೊಡೆದು ಹೊರ ಹೋದ್ರಾ ರಜತ್?