ಹನುಮಂತು ಪ್ರೊಫೆಷನಲ್ ಕಿಲಾಡಿ: ರಜತ್‌!

ಬಿಗ್ ಬಾಸ್ ಸೀಸನ್ 11 ಕುತೂಹಲಕಾರಿಯ ತಿರುವುಗಳನ್ನು ತೋರಿಸುತ್ತಾ, ಪ್ರತಿ ವಾರ ಹೊಸ ಡ್ರಾಮಾ ಮತ್ತು ಚರ್ಚೆಗಳಿಗೆ ವೇದಿಕೆಯಾಗುತ್ತಿದೆ. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಎಪಿಸೋಡ್ ನಲ್ಲಿ ವಾರದ ಅವಲೋಕನ ಮಾಡುವ ಸಂದರ್ಭದಲ್ಲಿ ಸ್ಪರ್ಧಿಗಳಿಗೆ ಒಂದು ಕುತೂಹಲಕಾರಿ ಟಾಸ್ಕ್ ನೀಡಿದರು. “ಯಾರು ಬಿಗ್ ಬಾಸ್ ಮನೆಗೆ ಹೆಚ್ಚು ಕೊಡುಗೆ ನೀಡಿದ್ದಾರೆ?” ಎಂದು ಪ್ರಶ್ನೆ ಮಾಡಿ, ಇಳಿಕೆ ಕ್ರಮದಲ್ಲಿ ಅತಿ ಹೆಚ್ಚು ಕೊಡುಗೆ ನೀಡಿದವರಿಂದ ಕಡಿಮೆ ಕೊಡುಗೆ ನೀಡಿದವರವರೆಗೆ) ಸ್ಪರ್ಧಿಗಳು ಫೋಟೋಗಳನ್ನು ಜೋಡಿಸುವಂತೆ ಹೇಳಿದರು ಇತ್ತೀಚಿನ ಪ್ರೋಮೋನಲ್ಲಿ … Continue reading ಹನುಮಂತು ಪ್ರೊಫೆಷನಲ್ ಕಿಲಾಡಿ: ರಜತ್‌!