ಮನೆಗೆ ಯಾಕೆ ಲಕ್ಸುರಿ ಐಟಮ್ಸ್‌ ಬಂದಿಲ್ಲ.. ಕಿಚ್ಚ ಕೇಳಿದ ಪ್ರಶ್ನೆಗೆ ಸ್ಪರ್ಧಿಗಳು ಹೇಳಿದ್ದೇನು?

ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್‌‌ 12ನೇ ವಾರದತ್ತ ಮುಂದುವರೆದಿದೆ. ಕಳೆದ ವಾರ ಯಾರನ್ನೂ ಕೂಡ ಹೊರಗಡೆ ಕಳಿಸಿರಲಿಲ್ಲ. ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್‌ ಪ್ರಕ್ರಿಯೆ ಮುಗಿದು ಹೋಗಿದೆ. ಈ ವಾರ ದೊಡ್ಮನೆಯಿಂದ ಹೊರಗೆ ಹೋಗಲು ಒಟ್ಟು 8 ಸ್ಪರ್ಧಿಗಳು ನಾಮಿನೇಟ್‌‌ ಆಗಿದ್ದರು. ಟಾಸ್ಕ್‌‌ ಗೆದ್ದಿದ್ದಕ್ಕೆ ಲಕ್ಸುರಿ ಐಟಮ್ಸ್‌ ಮನೆಗೆ ಬಂದ್ವಾ ಎಂದು ಕಿಚ್ಚ ಸುದೀಪ್‌‌ ಅವರು ಕೇಳಿದರು. ಇದಕ್ಕೆ ಸ್ಪರ್ಧಿಗಳೆಲ್ಲ ಇಲ್ಲ ಸರ್‌‌ ಎಂದರು. ಲಕ್ಸುರಿ ಐಟಮ್ಸ್‌‌‌ ಯಾಕೆ ಬಂದಿಲ್ಲ ಎನ್ನುವುದಕ್ಕೆ ಸುದೀಪ್‌‌ ಅವರು ದೃಶ್ಯದ ಮೂಲಕ … Continue reading ಮನೆಗೆ ಯಾಕೆ ಲಕ್ಸುರಿ ಐಟಮ್ಸ್‌ ಬಂದಿಲ್ಲ.. ಕಿಚ್ಚ ಕೇಳಿದ ಪ್ರಶ್ನೆಗೆ ಸ್ಪರ್ಧಿಗಳು ಹೇಳಿದ್ದೇನು?