ಕನ್ನಡದ ಬಿಗ್ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 11’ ನಲ್ಲಿ ಹನುಮಂತ ಟಿಆರ್ಪಿ ಕಿಂಗ್ ಆಗಿದ್ದಾರೆ. ಅವರು ಮಾಡಿದ್ದೆಲ್ಲವೂ ವೈರಲ್ ಆಗುತ್ತಿದೆ. ಹನುಮಂತ ಗೋಡೆಯ ಬಳಿ ಹೋಗಿ ಕಣ್ಣೀರು ಹಾಕಿದ್ದಾರೆ. ಅವರ ಕಣ್ಣೀರಿಗೆ ಕಾರಣ ಆಗಿರುವುದು ಒಂದು ಟಾಸ್ಕ್ ಅಷ್ಟೆ. ಅಂದಹಾಗೆ, ಹನುಮಂತ ನಿಜಕ್ಕೂ ಅಳುತ್ತಿಲ್ಲ. ಅವರು ಅತ್ತಂತೆ ನಟಿಸಿದ್ದಾರೆ ಅಷ್ಟೇ. ಕಷ್ಟದ ಟಾಸ್ಕ್ ನೀಡಿದ್ದಕ್ಕಾಗಿ ಹನುಮಂತ ಅವರು ಇಂತಹ ಒಂದು ಪ್ರತಿಕ್ರಿಯೆ ನೀಡಿದ್ದಾರೆ.
Continue Reading