ಬಿಗ್‌ಬಾಸ್‌ಗೆ ಮತ್ತೆ ಎಂಟ್ರಿ ಕೊಟ್ಟ ಗೋಲ್ಡ್‌ ಸುರೇಶ್‌..!

ಕನ್ನಡದ ಬಿಗ್‌ ರಿಲಾಲಿಟಿ ಶೋ ‘ಬಿಗ್‌ ಬಾಸ್‌ ಕನ್ನಡ 11’ರ ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ಸಾಕಷ್ಟು ತಿರುವುಗಳನ್ನು ಪಡೆದು 90ನೇ ದಿನದತ್ತ ಮುನ್ನುಗ್ಗುತ್ತಿರುವ ಶೋನಲ್ಲಿ ವೇದಿಕೆಯ ಮೇಲೆ ಮತ್ತೆ ಗೋಲ್ಡ್ ಸುರೇಶ್ ಪ್ರತ್ಯಕ್ಷರಾಗಿದ್ದಾರೆ. ಆಟ ಆಡಲು ಅವರಿಗೆ 2ನೇ ಚಾನ್ಸ್ ಸಿಕ್ಕಿದ್ಯಾ? ಹೇಗೆ ಎಂಬ ರೋಚಕ ಪ್ರೋಮೋವೊಂದನ್ನು ಹಂಚಿಕೊಂಡಿದ್ದಾರೆ ಕಲರ್ಸ್‌ ವಾಹಿನಿ. ವಾರದ ಕತೆ ಕಿಚ್ಚನ ಜೊತೆಯಲ್ಲಿ ಸುದೀಪ್ ಟಾಸ್ಕ್‌ವೊಂದನ್ನು ಮಾಡಿಸಿದ್ದಾರೆ. ಸ್ಪರ್ಧಿಗಳಲ್ಲಿ ಯಾರನ್ನಾದರೂ ತಟ್ಟಿ ಬುದ್ಧಿ ಹೇಳುವ ಚಾನ್ಸ್‌ ನೀಡಿದ್ದಾರೆ. ಈ … Continue reading ಬಿಗ್‌ಬಾಸ್‌ಗೆ ಮತ್ತೆ ಎಂಟ್ರಿ ಕೊಟ್ಟ ಗೋಲ್ಡ್‌ ಸುರೇಶ್‌..!