ರಜತ್ ಮಾಡಿದ ತಪ್ಪಿಗೆ ಶಿಕ್ಷೆ ಕೊಟ್ಟ ಕಿಚ್ಚ !

ಈ ವಾರ ಬಿಗ್​ಬಾಸ್ ಮನೆಯಲ್ಲಿ ಸಾಕಷ್ಟು ಮಹತ್ವದ ಘಟನೆಗಳು ನಡೆದಿವೆ. ವಿಶೇಷವಾಗಿ ರಜತ್ ಹಾಗೂ ಧನರಾಜ್ ನಡುವೆ ವಿಪರೀತ ಜಗಳ ಆಗಿದೆ. ದೈತ್ಯ ದೇಹಿ ರಜತ್  ಧನರಾಜ್ ಮೇಲೆ ಕಿತ್ತಾಟಕ್ಕೆ ಮುಂದಾಗಿದ್ದಾರೆ. ಅವರನ್ನು ಹೊಡೆಯುವ ಪ್ರಯತ್ನ ಕೂಡ ಮಾಡಿದ್ದರು. ಅದನ್ನು ಮನೆಯ ಇತರೆ ಸ್ಪರ್ಧಿಗಳು ಜಗಳವನ್ನ ಬಿಡಿಸಿದ್ದರು. ಇದೀಗ ವೀಕೆಂಡ್‌  ಎಪಿಸೋಡ್​ಗೆ ಬಂದಿರುವ ಕಿಚ್ಚ ಸುದೀಪ್, ರಜತ್ ಮಾಡಿರುವ ತಪ್ಪಿಗೆ ಶಿಕ್ಷೆ ಕೊಟ್ಟಿದ್ದಾರೆ. ಧನರಾಜ್ ಅನ್ನು ಜೈಲಿಗೆ ಹಾಕಿದ್ದಾರೆ ಕಿಚ್ಚ ಸುದೀಪ್. ತಪ್ಪು ಮಾಡಿದ ಧನರಾಜ್​ಗೆ ಸುದೀಪ್ … Continue reading ರಜತ್ ಮಾಡಿದ ತಪ್ಪಿಗೆ ಶಿಕ್ಷೆ ಕೊಟ್ಟ ಕಿಚ್ಚ !