‘ಅರ್ಥ ಆಯ್ತಾ’ ಈ ಪದದ ಮಾರ್ಮಿಕ ಅರ್ಥ ಹೆಕ್ಕಿ ತೆಗೆದ ಕಿಚ್ಚ..!

ಕನ್ನಡದ ಬಿಗ್​ಬಾಸ್​ ಶೋವನ್ನು ಇಡೀ ಕರ್ನಾಟಕದ ಜನತೆ ಇಷ್ಟ ಪಟ್ಟು ನೋಡುತ್ತಾರೆ. ಕನ್ನಡಿಗರು ಮಾತ್ರವಲ್ಲದೇ ಪರಭಾಷಿಕರು ಕೂಡ ಕನ್ನಡ ಬಿಗ್ ಬಾಸ್ ವೀಕ್ಷಣೆ ಮಾಡ್ತಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​​ 11’ ಆರಂಭವಾಗಿ 10 ವಾರ ಸಮೀಪಿಸಿದೆ. ಆಟ ರಂಗೇರುತ್ತಿದ್ದು, ಸ್ಪರ್ಧಿಗಳ ಅಸಲಿತನ ಹೊರ ಬರುತ್ತಿದೆ. ವೀಕೆಂಡ್ ಬಂದಾಗಿದೆ. ಬಿಗ್​ಬಾಸ್​ ವೇದಿಕೆಗೆ ಕಿಚ್ಚನ ಎಂಟ್ರಿಯಾಗಿದೆ. ಫ್ಯಾನ್ಸ್​ಗಳು ರಾತ್ರಿ 9 ಗಂಟೆಗಾಗಿ ಎಕ್ಸೈಟಾಗಿದ್ದಾರೆ. ಇದೀಗ ಕಲರ್ಸ್ ಕನ್ನಡ ಪ್ರೋಮೋ ರಿಲೀಸ್ ಮಾಡಿದ್ದು, ವೀಕ್ಷಕರ ಕ್ಯೂರಿಯಾಸಿಟಿ ದುಪಟ್ಟಾಗಿದೆ. ಬಿಗ್ ಬಾಸ್‌ ಮನೆಯಲ್ಲಿ ಇದೇ … Continue reading ‘ಅರ್ಥ ಆಯ್ತಾ’ ಈ ಪದದ ಮಾರ್ಮಿಕ ಅರ್ಥ ಹೆಕ್ಕಿ ತೆಗೆದ ಕಿಚ್ಚ..!