ಈ ವಾರ ಡಬಲ್‌ ಎಲಿಮಿನೇಷನ್‌; ಮನೆಯಿಂದ ಹೊರ ಬರೋರು ಯಾರು..?

ಕನ್ನಡದ ಬಿಗ್‌ ರಿಯಾಲಿಟಿ ಶೋ ಬಿಗ್ ಬಾಸ್​ನ ಪ್ರತಿ ಸೀಸನ್​ನಲ್ಲಿ ಒಂದು ಬಾರಿ ಡಬಲ್ ಎಲಿಮಿನೇಷನ್ ನಡೆಸಲಾಗುತ್ತದೆ. ಡಬಲ್ ಎಲಿಮಿನೇಷನ್ ನಡೆಸುವ ಮುನ್ನ ಅದರ ಹಿಂದಿನ ವಾರ ಯಾರು ಎಲಿಮಿನೇಟ್‌ಆಗಿರುವುದಿಲ್ಲ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಕಳೆದ ವಾರ ಯಾವುದೇ ಕಾರಣ ನೀಡಿರದೆ ಎಲಿಮಿನೇಷನ್‌ ಪ್ರಕ್ರಿಯೆ ನಡೆಸಿಲ್ಲ. ಇದು ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯೋದು ಫಿಕ್ಸ್‌ ಅಂತನೇ ಹೇಳಬಹುದು. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಎಂದೂ ಕಾಣದ ರೀತಿಯಲ್ಲಿ … Continue reading ಈ ವಾರ ಡಬಲ್‌ ಎಲಿಮಿನೇಷನ್‌; ಮನೆಯಿಂದ ಹೊರ ಬರೋರು ಯಾರು..?